On January 27, 2024, an individual named Narayanan, approximately 35 years old, was rescued from the streets of Bantwal. Mr. Rodney Dsouza, a compassionate well-wisher of Snehalya, facilitated his admission to the Snehalya Psychosocial Rehabilitation Centre for Men, ensuring his improved care, treatment, and potential reunion with his family.
Narayanan is currently grappling with a mental illness and asserts that he hails from Bethimangala in Kolar, communicating primarily in the Kannada language. Presently, he is receiving treatment at Snehalya. If anyone possesses information about him or has any details regarding his background, kindly contact the following numbers: 9446547033 or 7994087033. Your assistance in providing information is crucial for his well-being and successful rehabilitation.


ದಿನಾಂಕ 27.01.2024 ರಂದು ಬಂಟ್ವಾಳದ ಬೀದಿಯಿಂದ ನಾರಾಯಣನ್ ಎಂಬ ವ್ಯಕ್ತಿಯನ್ನು ಸ್ನೇಹಾಲಯದ ಹಿತೈಷಿಯಾದ ಶ್ರೀ ರೊಡ್ನಿ ಡಿ ಸೋಜಾರವರು ರಕ್ಷಿಸಿ ಆತನ ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.
ರೋಗಿಯು ಮಾನಸಿಕ ಅಸ್ವಸ್ಥತೆಯಿಂದ ಬಳಲುತಿದ್ದಾನೆ, ಆತ ಕನ್ನಡ ಭಾಷೆ ಮಾತನಾಡುತ್ತಿದ್ದು ತನ್ನ ಊರು ಕೋಲಾರದ ಬೇತಿಮಂಗಲ ಎನ್ನುತ್ತಿದ್ದಾನೆ. ಸಧ್ಯಕ್ಕೆ ಆತ ಸ್ನೇಹಾಲಯದಲ್ಲಿ ಉತ್ತಮ ಚಿಕಿತ್ಸೆ ಪಡೆಯುತ್ತಿದ್ದಾನೆ .ಈತನ ಬಗ್ಗೆ ಮಾಹಿತಿ ಇರುವ ಯಾರಾದರೂ ದಯವಿಟ್ಟು ಕೆಳಗಿನ ಯಾವುದೇ ಸಂಖ್ಯೆಗಳಿಗೆ ಫೋನ್ ಮಾಡಿ ನಮ್ಮನ್ನು ಸಂಪರ್ಕಿಸಬಹುದು 9446547033 / 7994087033.