Padmavathy was rescued from Mangalore Central Railway Station and admitted to Snehalaya.
On January 24, 2023, a lady named Padmavathy, who was found wandering on the platform of Mangalore Central Railway Station, was rescued by Mrs. Olivia Crasta, the trustee of Snehalaya, and the Snehalaya team, as per information provided by the railway police. Padmavathy is suffering from a mental illness and has been admitted to the Snehalaya Psycho-Social Rehabilitation Centre for Women.
Padmavathy speaks Tamil and claims to be from Salem, Tamil Nadu. Her father’s name is late Govinda Raju, and her mother’s name is G. Manimeghala. She is currently receiving care and treatment at Snehalaya.
If you have any information regarding her whereabouts or background, we kindly urge you to contact the following numbers: 9446547033 / 7994087033. Your assistance could be crucial in providing the necessary support and understanding for her situation.


ದಿನಾಂಕ 24.01.2024ರಂದು ಮಂಗಳೂರಿನ ಸೆಂಟ್ರಲ್ ರೈಲ್ವೆ ನಿಲ್ದಾಣದ ಪ್ಲಾಟ್ ಫಾರಂನಲ್ಲಿ ಅಲೆದಾಡುತಿದ್ದ ಪದ್ಮಾವತಿ ಎಂಬ ಮಹಿಳೆಯನ್ನು ರೈಲ್ವೆ ಪೋಲಿಸರಿಂದ ದೊರೆತ ಮಾಹಿತಿಯ ಮೇರೆಗೆ, ಸ್ನೇಹಾಲಯದ ಟ್ರಸ್ಟಿಯಾದ ಶ್ರೀಮತಿ ಒಲಿವಿಯಾ ಕ್ರಾಸ್ತಾರವರು ಅವರ ತಂಡದೊಂದಿಗೆ ರಕ್ಷಿಸಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.
ರೋಗಿಯು ಮಾನಸಿಕ ಅಸ್ವಸ್ಥತೆಯಿಂದ ಬಳಲುತಿದ್ದು ಅತಿಯಾದ ಮಾತುಕತೆ ಮುಂತಾದ ಮಾನಸಿಕ ಲಕ್ಷಣಗಳನ್ನು ಹೊಂದಿದ್ದಾಳೆ. ಆಕೆ ತಮಿಳು ಭಾಷೆ ಮಾತನಾಡುತಿದ್ದು ತನ್ನ ಊರು ತಮಿಳುನಾಡಿನ ಸೇಲಂ ಎನ್ನುತ್ತಿದ್ದಾಳೆ ಅಂತೆಯೆ ತನ್ನ ಪೋಷಕರ ಹೆಸರು ದಿವಂಗತ ಗೋವಿಂದರಾಜು ಮತ್ತು ಜಿ ಮಣಿಮೇಘಲಾ ಎನ್ನುತ್ತಿದ್ದಾಳೆ.
ಈಕೆಯ ಬಗ್ಗೆ ಮಾಹಿತಿ ಇರುವ ಯಾರಾದರೂ ದಯವಿಟ್ಟು ಕೆಳಗಿನ ಯಾವುದೇ ಸಂಖ್ಯೆಗಳಿಗೆ ಫೋನ್ ಮಾಡಿ ನಮ್ಮನ್ನು ಸಂಪರ್ಕಿಸಬಹುದು 9446547033 / 7994087033.