PARAMAR WAS PROVIDED WITH CARE AND SHELTER AT SNEHALAYA

/

On January 18, 2024, a person named Paramar, approximately 65 years old, was found wandering the streets of Manihalla, Bantwal Taluk. He was subsequently rescued and admitted to the Snehalaya Psychosocial Rehabilitation Centre for Men by Mr. Hidayathulla of City Ambulance Service, Bantwal, along with his friends.

The individual is grappling with mental illness, displaying disheveled attire, and engaging in wandering behavior. He communicates in Hindi and claims to be from Madhya Pradesh, stating his parents’ names as Fathi Singh and Thibiri.
If you possess any information regarding him or have details about his whereabouts or background, we earnestly request you to contact the following numbers: 9446547033 / 7994087033. Your assistance could prove pivotal in providing the necessary support and understanding for his current situation.
ದಿನಾಂಕ 18.01.2024ರಂದು ಬಂಟ್ವಾಳ ತಾಲೂಕಿನ, ಮಣಿಹಳ್ಳದ ಬೀದಿಯಲ್ಲಿ ದಿಕ್ಕುತೋಚದೆ ಅಲೆದಾಡುತಿದ್ದ ಪರಮಾರ್ ಎಂಬ ಸುಮಾರು 65 ವರ್ಷ ಪ್ರಾಯದ ವ್ಯಕ್ತಿಯನ್ನು ಬಂಟ್ವಾಳದ ಸಿಟಿ ಆಂಬ್ಯುಲೆನ್ಸ್ ಸರ್ವಿಸ್ ನ ಹಿದಾಯತುಲ್ಲಾ ಮತ್ತು ಅವರ ಸಂಗಡಿಗರು ರಕ್ಷಿಸಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.
ಈ ವ್ಯಕ್ತಿಯು ಮಾನಸಿಕ ಖಿನ್ನತೆಯಿಂದ ಬಳಲುತಿದ್ದು, ಕೊಳಕಾದ ಬಟ್ಟೆಯನ್ನು ಧರಿಸಿದ್ದನು. ಈತ ಹಿಂದಿ ಭಾಷೆ ಮಾತನಾಡುತಿದ್ದು ತಾನು ಮಧ್ಯಪ್ರದೇಶದವನೆನ್ನುತ್ತಿದ್ದಾನೆ ಅಂತೆಯೆ ತನ್ನ ಹೆತ್ತವರ ಹೆಸರು ಫಾತಿ ಸಿಂಗ್ ಮತ್ತು ತಿಬ್ರಿ ಎನ್ನುತ್ತಿದ್ದಾನೆ .ಇತನ ಬಗ್ಗೆ ಮಾಹಿತಿ ಇರುವ ಯಾರಾದರೂ ದಯವಿಟ್ಟು ಕೆಳಗಿನ ಯಾವುದೇ ಸಂಖ್ಯೆಗಳಿಗೆ ಫೋನ್ ಮಾಡಿ ನಮ್ಮನ್ನು ಸಂಪರ್ಕಿಸಬಹುದು 9446547033 / 7994087033.

Leave a Reply

Your email address will not be published. Required fields are marked *

Need Help?