Noufal Rehman was rescued and admitted to Snehalaya

/

On January 12, 2024, a person named Noufal Rehman, approximately 26 years old, was found wandering on the streets of Kavoor Airport Road. Mr. Prakash Pinto, the Trustee of Snehalaya, along with his friend Mr. Maxim Dsouza, rescued Noufal and admitted him to the  Snehalaya psycho-social rehabilitation center for men.

Noufal Rehman, facing challenges related to alcohol consumption and mental health, is currently under the care of Snehalaya. He communicates in the Tamil language and identifies himself as being from Coimbatore, stating that his parents are named Ibrahim and Aisha.
For any information regarding Noufal Rehman or details about his whereabouts, please contact the following numbers: 9446547033 / 7994087033. Your assistance in reconnecting him with his family or providing relevant information is greatly appreciated.
ದಿನಾಂಕ 12.01.2024 ರಂದು ಮಂಗಳೂರಿನ ಕಾವೂರು ಬಳಿಯ ರಸ್ತೆಯಲ್ಲಿ ಅಲೆದಾಡುತಿದ್ದ ನೌಫಾಲ್ ರೆಹಮಾನ್ ಎಂಬ ಸುಮಾರು 26ವರ್ಷದ ವ್ಯಕ್ತಿಯನ್ನು ಸ್ನೇಹಾಲಯದ ಟ್ರಸ್ಟಿಯಾದ ಶ್ರೀ ಪ್ರಕಾಶ್ ಪಿಂಟೋರವರು ಅವರ ಸ್ನೇಹಿತರಾದ ಮ್ಯಾಕ್ಸಿಮ್ ಪಿಂಟೋರವರ ಸಹಾಯದೊಂದಿಗೆ ರಕ್ಷಿಸಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.
ಈ ವ್ಯಕ್ತಿಯು ಮಾನಸಿಕ ಖಿನ್ನತೆಯಿಂದ ಬಳಲುತಿದ್ದು, ಮಧ್ಯಪಾನದಂತಹ ದುಶ್ಚಟವನ್ನು ಹೊಂದಿದ್ದಾನೆ. ಆತ ತಮಿಳು ಭಾಷೆ ಮಾತನಾಡುತಿದ್ದು ತನ್ನ ಹುಟ್ಟೂರು ಕೊಯಂಬತ್ತೂರು ಅಂತೆಯೇ ತನ್ನ ಹೆತ್ತವರ ಹೆಸರು ಇಬ್ರಾಹಿಂ ಮತ್ತು ಆಯಿಷಾ ಎನ್ನುತ್ತಿದ್ದಾನೆ.
ಈತನ ಬಗ್ಗೆ ಮಾಹಿತಿ ಇರುವ ಯಾರಾದರೂ ದಯವಿಟ್ಟು ಕೆಳಗಿನ ಯಾವುದೇ ಸಂಖ್ಯೆಗಳಿಗೆ ಫೋನ್ ಮಾಡಿ ನಮ್ಮನ್ನು ಸಂಪರ್ಕಿಸಬಹುದು 9446547033 / 7994087033.

Leave a Reply

Your email address will not be published. Required fields are marked *

Need Help?