On January 10, 2024, a person named Siraj Khan, approximately 65 years old, who was found wandering on the streets near KSRTC Bejai, was rescued and subsequently admitted to Snehalaya Psychosocial Rehabilitation Centre for Men. The admission was facilitated by the founder, Bro Joseph Crasta, based on information provided by the public.
At the time of admission, the individual was shabbily dressed, and he exhibited age-related problems. He communicates in Hindi and claims to be from Karjat of Maharastrai. Further details about him remain unknown.
If anyone possesses information about this individual, please contact the following numbers: 9446547033 / 7994087033. Your assistance could play a crucial role in providing the necessary support and understanding for his current situation.

ದಿನಾಂಕ 10.01.2024 ರಂದು ಮಂಗಳೂರಿನ ಬಿಜೈ ಬಳಿಯ ರಸ್ತೆಯಲ್ಲಿ ದಿಕ್ಕುತೋಚದೆ ಅಲೆದಾಡುತಿದ್ದ ಸುಮಾರು 65 ವರ್ಷ ಪ್ರಾಯದ ಸಿರಾಜ್ ಖಾನ್ ಎಂಬ ವ್ಯಕ್ತಿಯನ್ನು ಮಂಜೇಶ್ವರ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದ ಸಂಸ್ಥಾಪಕರಾದ ಬ್ರ ಜೋಸೆಫ್ ಕ್ರಾಸ್ತಾರವರು ಸ್ಥಳಿಯರಿಂದ ದೊರೆತ ಮಾಹಿತಿಯ ಪ್ರಕಾರ ರಕ್ಷಿಸಿ ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಸ್ನೇಹಾಲಯಕ್ಕೆ ದಾಖಲಿಸಿದರು.
ದಾಖಲಾತಿಯ ಸಮಯದಲ್ಲಿ ಈ ವ್ಯಕ್ತಿಯು ಕೊಳಕಾದ ಬಟ್ಟೆಯನ್ನು ಧರಿಸಿದ್ದನು,ಈತ ಹಿಂದಿ ಭಾಷೆ ಮಾತನಾಡುತಿದ್ದು ತನ್ನ ಹುಟ್ಟೂರು ಮಹಾರಾಷ್ಟ್ರದ ಕರ್ಜತ್ ಎನ್ನುತ್ತಿದ್ದಾನೆ.ಈತನ ಬಗ್ಗೆ ಮಾಹಿತಿ ಇರುವ ಯಾರಾದರೂ ದಯವಿಟ್ಟು ಕೆಳಗಿನ ಯಾವುದೇ ಸಂಖ್ಯೆಗಳಿಗೆ ಫೋನ್ ಮಾಡಿ ನಮ್ಮನ್ನು ಸಂಪರ್ಕಿಸಬಹುದು 9446547033 / 7994087033.