On January 9, 2023, a person named Ladan, approximately 30 years old, who was aimlessly wandering the streets of Uppala near the railway gate, was rescued and admitted to Snehalaya Psycho Social Rehabilitation Centre for Men by members of the public, Mr. Mohammed Ashraf and Mr. Manoj Kumar.
At the time of rescue, he lacked self-care and was shabbily dressed. He was suffering from a mental illness. After receiving excellent care and treatment at Snehalaya, his condition improved, and he began to share information about his whereabouts in counseling sessions. For further reunion processes, he was then transferred to Shraddha Mumbai.
On November 27, 2023, he was reunited with his family in Gopalganj, Bihar. His brother received him, and the entire family was in tears to see him after 5 years of separation. According to the family, Ladan had been suffering from mental illness for the past 7 years. His parents had passed away, and his brother had been taking care of him. The family was overjoyed after his arrival and expressed gratitude to Snehalaya and Shraddha centres for their selfless service



ದಿನಾಂಕ 01/09/2023 ರಂದು ಕಾಸರಗೊಡಿನ ಉಪ್ಪಳದ ರೈಲ್ವೆ ಗೇಟ್ ಬಳಿ ಅಲೆದಾಡುತಿದ್ದ ಸುಮಾರು 30ವರ್ಷ ಪ್ರಾಯದ ಲಾಡನ್ ಎಂಬ ವ್ಯಕ್ತಿಯನ್ನು, ಸ್ಥಳಿಯ ನಾಗರಿಕರಾದ ಶ್ರೀ ಮೊಹಮ್ಮದ್ ಅಶ್ರಫ್ ಮತ್ತು ಶ್ರೀ ಮನೋಜ್ ಕುಮಾರ್ ರವರು ರಕ್ಷಿಸಿ ಮಂಜೇಶ್ವರದ ಸ್ನೇಹಾಲಯ ಮಾನಸಿಕರ ಪುನಸ್ಚೇತನ ಕೇಂದ್ರಕ್ಕೆ ದಾಖಲಿಸಿದರು.
ಮಾನಸಿಕ ಸಮಸ್ಯೆಯಿಂದ ಬಳಲುತಿದ್ದ ಆತ ಸ್ನೇಹಾಲಯದಲ್ಲಿ ದೊರೆತ ಉತ್ತಮ ಚಿಕಿತ್ಸೆ ಮತ್ತು ಆಪ್ತಸಮಾಲೋಚನೆಯಿಂದಾಗಿ ತನ್ನ ಕುಟುಂದಬ ವಿವರಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದನು. ಮುಂದಿನ ಪುನರ್ಮಿಲನ ಪ್ರಕ್ರಿಯೆಗಾಗಿ ಆತನನ್ನು ಮುಂಬೈಯ ಶ್ರದ್ಧಾ ಕೇಂದ್ರಕ್ಕೆ ವರ್ಗಾಯಿಸಲಾಯಿತು.
ದಿನಾಂಕ 27/11/2023 ರಂದು ಬೀಹಾರದ ಗೋಪಾಲಗಂಜ್ನಲ್ಲಿರುವ ಆತನ ಕುಟುಂಬದೊಂದಿಗೆ ಪುನರ್ಮಿಲನವಾಯಿತು. ಆತನ ಸಹೋದರ ಲಾಡನ್ ಗೆ ಆದರದ ಸ್ವಾಗತ ಕೋರಿದನು. ಆತನ ಕುಟುಂಬದವರ ಹೇಳಿಕೆಯ ಪ್ರಕಾರ ಲಾಡನ್ ಕಳೆದ 7 ವರ್ಷದಿಂದ ಮಾನಸಿಕ ಸಮಸ್ಯೇಯಿಂದ ಬಳಲುತಿದ್ದ, ಅಂತೆಯೆ ಕಳೆದ 5ವರ್ಷದಿಂದ ನಾಪತ್ತೆಯಾಗಿದ್ದ.ಆತನನ್ನು ಹಿಂಪಡೆದ ಕುಟುಂಬವು ಆನಂದಭಾಷ್ಪವನ್ನು ಸುರಿಸಿತು ಮತ್ತು ಈ ಪುನರ್ಮಿಲನದ ಕಾರ್ಯಕ್ಕೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ ಸ್ನೇಹಾಲಯ ಮತ್ತು ಶ್ರದ್ಧಾ ಸಂಸ್ಥೆಗಳಿಗೆ ತುಂಬು ಹೃದಯದ ಕೃತಜ್ನತೆ ಗಳನ್ನು ಸಲ್ಲಿಸಿತು.