Borshath found a safe place at Snehalaya, away from life’s troubles and difficulties.

/

On December 23, 2023, a destitute individual named Borshath was rescued from the streets of Bondel by our trustee, Mr. Prakash Pinto, and his friend. Borshath was subsequently admitted to Snehalaya. The individual is grappling with alcohol-related problems, exhibiting poor self-care, and experiencing mental health issues. Borshath communicates in Hindi and claims to be from Durgapur, providing the names of his brothers, Nithal, and his mother, Buri. Unfortunately, additional information about him remains unknown.Anyone possessing information regarding Borshath’s identity or background is strongly encouraged to contact the following numbers: 9446547033 or 7994087033

ಡಿಸೆಂಬರ್ 23,2023 ರಂದು, ಬೋರ್ಶತ್  ಎಂಬ ನಿರ್ಗತಿಕ ವ್ಯಕ್ತಿಯನ್ನು ಮಂಗಳೂರಿನ ಬೋಂದೆಲ್ ಸಮೀಪದ ಬೀದಿಗಳಿಂದ ಸ್ನೇಹಾಲಯದ ಟ್ರಸ್ಟಿಯಾದ ಶ್ರೀ ಪ್ರಕಾಶ್ ಪಿಂಟೋ ಮತ್ತು ಅವರ ಸ್ನೇಹಿತರು ರಕ್ಷಿಸಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.
ರೋಗಿಯು ಮಾನಸಿಕ ಸಮಸ್ಯೆಯಿಂದ ಬಳಲುತಿದ್ದು ದಾಖಲಾತಿಯ ಸಮಯದಲ್ಲಿ ಕೊಳಕಾದ ಬಟ್ಟೆಯನ್ನು ಧರಿಸಿದ್ದನು. ಹಾಗೂ ಮಧ್ಯಪಾನ ಸಂಬಂಧಿತ ಕಾಯಿಲೆಯನ್ನು ಹೊಂದಿದ್ದನು. ಇತ ಹಿಂದಿ ಭಾಷೆಯನ್ನು ಮಾತನಾಡುತಿದ್ದು ತನ್ಠ ಹುಟ್ಟೂರು ದುರ್ಗಾಪುರ್ ಅಂತೆಯೆ ತಾಯಿ ಹಾಗೂ ಸಹೋದರನ ಹೆಸರು ಬುರಿ ಅಂತೆಯೆ ನಿತಾಲ್ ಎನ್ನುತ್ತಿದ್ದಾನೆ. ಬೇರೆ ಯಾವುದೇ ಮಾಹಿತಿ ಹಂಚಿಕೊಳ್ಳುತ್ತಿಲ್ಲ .ಈತನ ಬಗ್ಗೆ ಮಾಹಿತಿ ಇರುವ ಯಾರಾದರೂ ದಯವಿಟ್ಟು ಕೆಳಗಿನ ಯಾವುದೇ ಸಂಖ್ಯೆಗಳಿಗೆ ಫೋನ್ ಮಾಡಿ ನಮ್ಮನ್ನು ಸಂಪರ್ಕಿಸಬಹುದು 9446547033 / 7994087033.

Leave a Reply

Your email address will not be published. Required fields are marked *

Need Help?