Bhagwan Singh Rescued and admitted to Snehalaya

/
On November 22, 2023, Bhagwan Singh, a 28-year-old individual, was rescued from the streets of Marakada near Airport Road, Mangalore, and admitted to Snehalya. Trustee Mr. Prakash Pinto, along with Fr. Santhosh Bapu and Fr. Clarie D’Souza Bidar, played a crucial role in this compassionate intervention.
Bhagwan Singh, facing mental health challenges, was found in shabby attire with poor self-care. Speaking Hindi and claiming to be from Madhya Pradesh, his distress came to light during the rescue. The diligent efforts of our Social workers resulted in the discovery of his family details, and steps have been taken to contact his family for the reunion process.
ಭಗವಾನ್ ಸಿಂಗ್ ಗೆ ಆಸರೆಯಾದ ಸ್ನೇಹಾಲಯ
ದಿನಾಂಕ 22/11/2023 ರಂದು ಮಂಗಳೂರಿನ ಮರಕಡದ ರಸ್ತೆಬಳಿ ಅಲೆದಾಡುತಿದ್ದ ಭಗವಾನ್ ಸಿಂಗ್ ಎಂಬ ಸುಮಾರು 28ವರ್ಷ ಪ್ರಾಯದ ವ್ಯಕ್ತಿಯನ್ನು, ಸ್ನೇಹಾಲಯದ ಟ್ರಸ್ಟಿಯಾದ ಶ್ರೀ ಪ್ರಕಾಶ್ ಪಿಂಟೋರವರು, ಫಾ. ಸಂತೋಷ್ ಬಾಪು ಹಾಗು ಫಾ. ಕ್ಲಾರಿ ಡಿ ಸೋಜ, ಬೀದರ್  ಅವರ ಸಹಾಯದಿಂದ ರಕ್ಷಿಸಿ, ಮುಂದಿನ ಆರೈಕೆ  ಹಾಗೂ ಚಿಕಿತ್ಸೆಗಾಗಿ ಮಂಜೇಶ್ವರದ ಸ್ನೇಹಾಲಯಕ್ಕೆ ದಾಖಲಿಸಿದ್ದರು.
ರೋಗಿಯು ಮಾನಸಿಕ ಸಮಸ್ಯೆಯಿಂದ ಬಳಲುತಿದ್ದು, ಹುಟ್ಟೂರು ಮಧ್ಯಪ್ರದೇಶ ಎನ್ನುತ್ತಿದ್ದ. ಸ್ನೇಹಾಲಯದ ಸಿಬ್ಬಂದಿಗಳ ಪರಿಶ್ರಮದಿಂದ ಆತನ ಕುಟುಂಬದ  ವಿವರಗಳನ್ನು ಪತ್ತೆಹಚ್ಚಲು ಸಾಧ್ಯವಾಯಿತು. ಸ್ನೇಹಾಲಯ ತಂಡವು ಆತನ ಕುಟುಂಬಕ್ಕೆ ಕರೆಮಾಡಿ ವಿಷಯ ತಿಳಿಸಿದಾಗ ಕುಟುಂಬವು ಪುನರ್ಮಿಲನ ಪ್ರಕ್ರಿಯೆಗಾಗಿ ಶಿಘ್ರವಾಗಿ ಸ್ನೇಹಾಲಯಕ್ಕೆ ಬರುವ ಆಶ್ವಾಸನೆಯನ್ನು ನೀಡಿತು.

Leave a Reply

Your email address will not be published. Required fields are marked *

Need Help?