On 23rd October 2023, a woman named Rajeshwari, approximately 58 years old, who was found wandering on the streets, was rescued and subsequently admitted to the Snehalaya Psycho Social Rehabilitation Centre for Women by the Pink Police of Kanhangad. She is afflicted with mental illness, exhibiting symptoms such as self-talk and other mental health-related issues. Unfortunately, further details about her remain unknown. Presently, she is receiving excellent care and treatment at Snehalaya.
We earnestly implore the public to come forward with any relevant information that may assist us in reuniting her with her family or shed light on her personal history. Please do not hesitate to contact Snehalaya at the following phone numbers: 9446547033 or 7994087033. Your cooperation and support in this matter are greatly appreciated

ದಿನಾಂಕ 23/10/2023ರಂದು ರಾಜೇಶ್ವರಿ ಎಂಬ ಸುಮಾರು 58ವರ್ಷ ಪ್ರಾಯದ ಕಾಞಂಗಾಡ್ ಸಮಿಪದ ಬೀದಿಯಲ್ಲಿ ಅಲೆದಾಡುತಿದ್ದ ಮಹಿಳೆಯನ್ನು ಕಾಞಂಗಾಡ್ ಪಿಂಕ್ ಪೋಲಿಸರು, ರಕ್ಷಿಸಿ, ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.
ರೋಗಿಯು ಮಾನಸಿಕ ಕಾಯಿಲೆಯಿಂದ ಬಳಲುತಿದ್ದು ಸ್ವಯಂ ಮಾತುಕತೆ ಮತ್ತು ಇತರ ಮಾನಸಿಕ ಕಾಯಿಲೆ ಸಂಬಂಧಿತ ಲಕ್ಷಣಗಳನ್ನು ಹೊಂದ್ದಿದ್ದಾಳೆ. ಆಕೆಯ ಬಗ್ಗೆ ಇತರ ಯಾವುದೇ ಮಾಹಿತಿ ಲಭ್ಯವಿಲ್ಲ.
ಸಧ್ಯಕ್ಕೆ ಆಕೆ ಸ್ನೇಹಾಲಯದಲ್ಲಿ ಉತ್ತಮವಾದ ಚಿಕಿತ್ಸೆ ಹಾಗೂ ಆರೈಕೆ ಪಡೆಯುತ್ತಿದ್ದಾಳೆ.ಆಕೆಯ ಬಗ್ಗೆ ಮಾಹಿತಿ ಇರುವ ಯಾರಾದರೂ ದಯವಿಟ್ಟು ಕೆಳಗಿನ ಯಾವುದೇ ಸಂಖ್ಯೆಗಳಿಗೆ ಫೋನ್ ಮಾಡಿ ನಮ್ಮನ್ನು ಸಂಪರ್ಕಿಸಬಹುದು 9446547033 / 7994087033.