Manjula Finds Care and Shelter at Snehalaya

/

On 04/10/2023, a destitute named Manjula Bhargavi, approximately 45 years old, was found wandering the streets of Brahmagiri, Udupi. She was rescued and subsequently admitted to the Snehalaya Psycho Social Rehabilitation Centre for Women by a concerned member of the public and the Udupi police.

Manjula Bhargavi is suffering from a mental illness, and she appeared disheveled, exhibiting psychiatric symptoms such as irrelevant speech and aimless wandering. She primarily speaks Telugu, and her exact native place and other personal details remain unknown at this time.
Currently, Manjula is receiving excellent care and treatment at Snehalaya. We earnestly request the public to come forward with any pertinent information that may help us reunite her with her family or provide insight into her personal history. Please contact Snehalaya at the following phone numbers: 9446547033 or 7994087033. Your cooperation and assistance could play a pivotal role in bringing solace and resolution to both Manjula and her family
ದಿನಾಂಕ 04/10/2023 ರಂದು ಉಡುಪಿ ಜಿಲ್ಲೆಯ ಬ್ರಹ್ಮಗಿರಿಯ ಬೀದಿಯಲ್ಲಿ ಅಲೆದಾಡುತಿದ್ದ ಮಂಜುಳಾ ಭಾರ್ಗವಿ ಎಂಬ ಸುಮಾರು 45ವರ್ಷ ಪ್ರಾಯದ ಮಹಿಳೆಯನ್ನು ಅಲ್ಲಿಯ ಸ್ಥಳಿಯ ನಾಗರಿಕರು ಉಡುಪಿ ಪೋಲಿಸರ ಸಹಾಯದಿಂದ ರಕ್ಷಿಸಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.
ರೋಗಿಯು ಮಾನಸಿಕ ಸಮಸ್ಯೆಯಿಂದ ಬಳಲುತಿದ್ದು, ಕೊಳಕಾದ ಬಟ್ಟೆಯನ್ನು ಧರಿಸಿದ್ದಳು, ಆಕೆಯು ತೆಲುಗು ಭಾಷೆಯನ್ನು ಮಾತನಾಡುತಿದ್ದು ಆಕೆಯ ಹುಟ್ಟೂರು ಹಾಗೂ ಮನೆಯವರ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ.
ಸಧ್ಯಕ್ಕೆ ಆಕೆ ಸ್ನೇಹಾಲಯದಲ್ಲಿ ಉತ್ತಮವಾದ ಚಿಕಿತ್ಸೆ ಹಾಗೂ ಆರೈಕೆ ಪಡೆಯುತ್ತಿದ್ದಾಳೆ.ಆಕೆಯ ಬಗ್ಗೆ ಮಾಹಿತಿ ಇರುವ ಯಾರಾದರೂ ದಯವಿಟ್ಟು ಕೆಳಗಿನ ಯಾವುದೇ ಸಂಖ್ಯೆಗಳಿಗೆ ಫೋನ್ ಮಾಡಿ ನಮ್ಮನ್ನು ಸಂಪರ್ಕಿಸಬಹುದು 9446547033 / 7994087033.

Leave a Reply

Your email address will not be published. Required fields are marked *

Need Help?