Kanara Cultural Association (R) New Delhi, We extend our heartfelt gratitude for your recognition and unwavering support.

/

To the Illustrious Members of the Kanara Cultural Association, Delhi,

With the fervor of my heart, I extend my profound and heartfelt gratitude for the extraordinary and unparalleled privilege that was granted to me to partake in the exalted festivity of the Nativity Mary and the festal Eucharistic Celebration presided over by the Most Reverend Bishop Oswald Joseph Louis and adorned by the presence of His Excellency Most Reverend Deepak Valerian Tauro, the Auxiliary Bishop of the Archdiocese of Delhi, and Most Reverend Father Vincent D’Souza, the Vicar General of the Archdiocese of Delhi, in the company of other luminous figures from the clergy and dignitaries.  It was a momentous occasion marked by an extraordinary tapestry of beauty and spiritual profundity. It was an honor I shall cherish with an everlasting flame.
This distinctive celebration in recognition of the profound impact and unwavering support in our shared mission, I reserve a special and ineffable gratitude for Reverend Father Vincent Crasta and Mr. Pius Montheiro.
As we stand amid this Season of Thanksgiving, may your hearts be effulgent with boundless joy, may your lives be imbued with an abundance of blessings, and may the bonds of togetherness that unite us all continue to flourish and strengthen with each passing day.
With the most ardent and affectionate regards,
Bro. Joseph Crasta
Snehalaya
ಸಪ್ಟಂಬರ್ 8, 2023 ರ ಪೂಜ್ಯ ಕನ್ಯಾ ಮರಿಯಮ್ಮನವರ ಜನ್ಮ ದಿನದಂದು ದೆಹಲಿಯ ಕೆನರಾ ಕಲ್ಚರಲ್ ಅಸೋಸಿಯೇಶನ್‌ನವರ ವತಿಯಿಂದ ಏರ್ಪಡಿಸಲ್ಪಟ್ಟ ದಿವ್ಯ ಬಲಿಪೂಜೆ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ನನಗೆ ನೀಡಲಾದ ಅಸಾಮಾನ್ಯ ಹಾಗೂ ಪ್ರೀತಿಯ ಆಹ್ವಾನಕ್ಕಾಗಿ ನನ್ನ ಹ್ರದಯಾಳದಿಂದ ಹ್ರತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ಈ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಪವಿತ್ರ ಬಲಿಪೂಜೆಯನ್ನು ನಡೆಸಿಕೊಟ್ಟ ಜೈಪುರಿನ ನಿವ್ರತ್ತ ಧರ್ಮಾಧ್ಯಕ್ಷರಾದ ಅತೀ ಮಾನನೀಯ  ಓಸ್ವಾಲ್ಡ್ ಜೋಸೆಫ್ ಲೂಯಿಸ್ ಮತ್ತು ದೆಹಲಿ ಮಹಾ ಧರ್ಮ ಪ್ರಾಂತ್ಯದ [Arch Diocese] ಮಹಾ ಧರ್ಮಾದ್ಯಕ್ಷ, ಅತೀ ಮಾನನೀಯ  ದೀಪಕ್ ವಲೇರಿಯನ್ ಟೌರೊ ಮತ್ತು ದೆಹಲಿ ಪ್ರಧಾನ ಧರ್ಮ ಪ್ರಾಂತ್ಯದ ವಿಕಾರ್ ಜನರಲ್ ವಂದನೀಯ  ಫಾದರ್ ವಿನ್ಸೆಂಟ್ ಡಿಸೋಜಾ ಹಾಗೂ ಅನ್ಯ ಪುರೋಹಿತರು ಮತ್ತು ಗಣ್ಯರ ಉಪಸ್ಥಿತಿಯಿಂದ ಶೋಬಿಸಲ್ಪಟ್ಟ ಈ ಸಮಾರಂಭ ಒಂದು ಅದ್ಭುತ ಆತ್ಮಿಕ  ಸೌಂದರ್ಯ ಮತ್ತು  ಆಳವಾದ ದೈವಿಕ  ಅನುಭವವನ್ನು ಪಡೆಯುವ ಒಂದು ಅಸಾಧಾರಣ ಹಾಗೂ ಮಹತ್ವದ ಸಂದರ್ಭವಾಗಿತ್ತು.
ಅದಾಗ್ಯೂ ನಿಸ್ವಾರ್ಥ, ಮಾನವೀಯ ಸೇವೆಯನ್ನು ನೀಡುತ್ತಿರುವ ಸ್ನೇಹಾಲಯದ  ಮಿಷನ್‌ನನ್ನು ಗುರುತಿಸಿ ತಮ್ಮ ಸಮರ್ಥನೆ ಹಾಗೂ ಅಚಲ ಬೆಂಬಲದ ಭರವಸೆಯನ್ನು ನೀಡುತ್ತಾ ನಮ್ಮ ಉದಾತ್ತ ಸೇವೆಯನ್ನು ಗುರುತಿಸಿ ಪ್ರೋತ್ಸಾಹಿಸಿದ  ಮಾನನೀಯ ಫಾದರ್ ವಿನ್ಸೆಂಟ್ ಕ್ರಾಸ್ತಾ ಮತ್ತು ಎಲ್ಲಾ ರೀತಿಯಲ್ಲಿ ನಮಗೆ  ಸಹಾಯ ಮಾಡಿದ ಶ್ರೀ ಪಿಯಸ್ ಮೊಂಥೆರೊ ಅವರಿಗೆ ನಾನು ವಿಶೇಷ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
ಹ್ರದಯಾಳದಿಂದ ಧನ್ಯವಾದಗಳನ್ನುಸಮರ್ಪಿಸುವ ಈ  ಋತುವಿನಲ್ಲಿ ನಾವು ನಿಂತಿರುವಾಗ ದೇವರಿಗೆ ಕ್ರತಜ್ನತೆಗಳನ್ನು ಸಲ್ಲಿಸುತ್ತಾ,  ನಿಮ್ಮ ತನು-ಮನಗಳು ಮಿತಿಯಿಲ್ಲದ ಸಂತೋಷದಿಂದ ಪ್ರಕಾಶಿಸಲಿ ಹಾಗೂ ನಿಮ್ಮ ಜೀವನವು ಹೇರಳವಾದ ಆಶೀರ್ವಾದಗಳಿಂದ ತುಂಬಿರಲಿ ಮತ್ತು ನಮ್ಮೆಲ್ಲರನ್ನು ಒಂದುಗೂಡಿಸುವ ಒಗ್ಗಟ್ಟಿನ ಬಂಧಗಳು ಪ್ರತಿ ದಿನವೂ ಪ್ರವರ್ಧಮಾನಕ್ಕೆ ಬರಲಿ ಮತ್ತು ಬಲಗೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ.
ಪ್ರೀತಿಯ ವಂದನೆಗಳೊಂದಿಗೆ,
ಬ್ರ. ಜೋಸೆಫ್ ಕ್ರಾಸ್ತಾ
ಸ್ನೇಹಾಲಯ

Leave a Reply

Your email address will not be published. Required fields are marked *

Need Help?