Mr. Jovial Crasta, the trustee of Snehalaya, came to the rescue of an unidentified destitute on September 18, 2023. This destitute, provisionally named Dinesh by Snehalaya, is believed to be around 25 years old.
The rescue mission was initiated Following the information derived from Mr. Rajesh N, the former BJP president of Tumbinadu. Dinesh had been wandering the streets of Tumbinadu for the past two days. He was found in a physically weakened state and appeared unwilling to communicate.
As of now, Dinesh’s personal information and background remain a mystery. He has been admitted to the Snehalaya Psycho-Social Rehabilitation Center for Men, where he is receiving care and treatment.
The dedicated team at Snehalaya is actively seeking any information or leads that could help establish contact with Dinesh’s family or shed light on his past. Members of the public who may possess relevant information are urged to contact the following phone numbers: 9446547033 or 7994087033.


ದಿನಾಂಕ 18/09/2023 ರಂದು ಮಂಜೇಶ್ವರದ ತುಮಿನಾಡು ಬಳಿಯ ರಸ್ತೆಯಲ್ಲಿ ಅಲೆದಾಡುತಿದ್ದ ದಿನೇಶ್(ಕಲ್ಪಿತ ಹೆಸರು) ಎಂಬ ಸುಮಾರು 25 ವರ್ಷ ಪ್ರಾಯದ ವ್ಯಕ್ತಿಯನ್ನು, ತುಮಿನಾಡಿನ BJP ಮಾಜಿ ಅಧ್ಯಕ್ಶ್ಯರಾದ ಶ್ರೀ ರಾಜೇಶ್ ಎನ್ ಅವರಿಂದ ದೊರೆತ ಮಾಹಿತಿಯ ಪ್ರಕಾರ ಸ್ನೇಹಾಲಯದ ಟ್ರಸ್ಟಿಯಾದ ಶ್ರೀ ಜೋವಿಯಲ್ ಕ್ರಾಸ್ತಾರವರು ರಕ್ಷಿಸಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.
ರೋಗಿಯು ಕಳೆದ 2 ದಿನಗಳಿಂದ ತುಮಿನಾಡು ಬಳಿ ಅಲೆದಾಡುತಿದ್ದು ಮಾನಸಿಕವಾಗಿ ನೊಂದ ಸ್ಥಿತಿಯಲ್ಲಿದ್ದು ದೈಹಿಕವಾಗಿ ದುರ್ಬಲನಾಗಿದ್ದಾನೆ.ಯಾವುದೇ ಮಾತುಕತೆಗೆ ಸ್ಪಂದನೆ ನೀಡುತ್ತಿಲ್ಲ. ಸದ್ಯಕ್ಕೆ ಆತ ಸ್ನೇಹಾಲಯದಲ್ಲಿ ಚಿಕಿತ್ಸೆ ಹಾಗು ಆರೈಕೆ ಪಡೆಯುತಿದ್ದಾನೆ.ಈತನ ಬಗ್ಗೆ ಮಾಹಿತಿ ಇರುವ ಯಾರಾದರೂ ದಯವಿಟ್ಟು ಕೆಳಗಿನ ಯಾವುದೇ ಸಂಖ್ಯೆಗಳಿಗೆ ಫೋನ್ ಮಾಡಿ ನಮ್ಮನ್ನು ಸಂಪರ್ಕಿಸಬಹುದು 9446547033 / 7994087033.