Ladan was provided with care and shelter at Snehalaya Manjeshwar

/

On 01/09/2023 a person named Ladan, approximately 30 years old, who was aimlessly wandering on the streets of Uppala near the railway gate, was rescued and admitted to Snehalaya Psycho Social Rehabilitation Centre for Men by members of the public, Mr. Mohammed Ashraf and Mr. Manoj Kumar.

At the time of rescue, he lacked self-care and was shabbily dressed. He is suffering from a mental illness and primarily speaks Hindi. His native place is still unknown. Additionally, he has a black mole on the right side of his cheek and another one on his left hand.
Ladan is currently receiving excellent care and treatment at Snehalaya. If anyone possesses information about Ladan or can aid in facilitating his reunification with family members or caregivers, they are urged to reach out to the Snehalaya team through the provided contact numbers: 9446547033 or 7994087033.
ಲಾಡನ್ ಗೆ ಆಸರೆಯಾದ ಮಂಜೇಶ್ವರದ ಸ್ನೇಹಾಲಯ
ದಿನಾಂಕ 01/09/2023 ರಂದು ಕಾಸರಗೊಡಿನ ಉಪ್ಪಳದ ರೈಲ್ವೆ ಗೇಟ್ ಬಳಿ ಅಲೆದಾಡುತಿದ್ದ ಸುಮಾರು 30ವರ್ಷ ಪ್ರಾಯದ ಲಾಡನ್ ಎಂಬ ವ್ಯಕ್ತಿಯನ್ನು, ಸ್ಥಳಿಯ ನಾಗರಿಕರಾದ ಶ್ರೀ ಮೊಹಮ್ಮದ್ ಅಶ್ರಫ್ ಮತ್ತು ಶ್ರೀ ಮನೋಜ್ ಕುಮಾರ್ ರವರು ರಕ್ಷಿಸಿ ಮಂಜೇಶ್ವರದ ಸ್ನೇಹಾಲಯ ಮಾನಸಿಕರ ಪುನಸ್ಚೇತನ ಕೇಂದ್ರಕ್ಕೆ ದಾಖಲಿಸಿದರು.
ರೋಗಿಯು ಕೊಳಕಾದ ಬಟ್ಟೆಯನ್ನು ಧರಿಸಿದ್ದು, ಮಾನಸಿ ಸಮಸ್ಯೆಯಿಂದ ಬಳಲುತಿದ್ದಾನೆ. ಆತನು ಹಿಂದಿ ಭಾಷೆಯನ್ನು ಮಾತನಾಡುತಿದ್ದು. ಆತನ ಹುಟ್ಟೂರಿನ ಬಗ್ಗೆ ಯಾವುದೆ ಮಾಹಿತಿಯನ್ನು ಹಂಚಿಕೊಂಡಿಲ್ಲ. ಆತನ ಆತನ ಬಲಗಡೆಯ ಕೆನ್ನೆ ಹಾಗು ಎಡ ಕೈ ಮೇಲೆ ಕಪ್ಪು ಮಚ್ಚೆಗಳಿವೆ.
ಸದ್ಯಕ್ಕೆ ಆತ ಸ್ನೆಹಾಲಯದಲ್ಲಿ ಉತ್ತಮವಾದ ಚಿಕಿತ್ಸೆ ಹಾಗೂ ಆರೈಕೆಯನ್ನು ಪಡೆಯುತಿದ್ದಾನೆ.ಇತನ ಬಗ್ಗೆ ಮಾಹಿತಿ ಇರುವ ಯಾರಾದರೂ ದಯವಿಟ್ಟು ಕೆಳಗಿನ ಯಾವುದೇ ಸಂಖ್ಯೆಗಳಿಗೆ ಫೋನ್ ಮಾಡಿ ನಮ್ಮನ್ನು ಸಂಪರ್ಕಿಸಬಹುದು. 9446547033 / 7994087033.

Leave a Reply

Your email address will not be published. Required fields are marked *

Need Help?