Narayana Swami Joyfully Reunited with His Family in Andhra Pradesh

/

Narayana Swami, a 35-year-old man, was rescued from the streets of Talapady by Mr.Jovial Crasta, a trustee of Snehalaya, along with his team. Narayana was found wandering on the streets in a distressing condition, battling alcoholism and neglecting personal hygiene.

After being brought under the care of Snehalaya Psycho Social Rehabilitation Centre, Narayana actively participated in all the activities and counseling sessions provided by the organization. Through these sessions, he eventually revealed his whereabouts and the means to contact his family for further reunion efforts. As a result, he was transferred to Shraddha Mumbai to facilitate the reunion process.
On June 17, 2023, a heartwarming reunion took place in Kurnool, Andhra Pradesh, where Narayana’s sister received him with overwhelming joy. Throughout the entire process, the team at Snehalaya and Shraddha Centres worked diligently to ensure Narayana’s well-being. They provided him with two months’ worth of medication and a comprehensive treatment plan. The family expressed their immense gratitude towards Snehalaya and Shraddha Centres for their selfless and dedicated service, which ultimately led to Narayana’s successful reunion with his loved ones.
ಆಂಧ್ರಪ್ರದೇಶದ ಕರ್ನೂಲಿನಲ್ಲಿ, ನಾರಾಯಣ ಸ್ವಾಮಿಯ ಸಂತೋಷದ ಪುನರ್ಮಿಲನ
ತಲಪಾಡಿಯ ರಸ್ತೆಯಲ್ಲಿ ಅಲೆದಾಡುತಿದ್ದ ನಾರಾಯಣ ಸ್ವಾಮೀ ಎಂಬ ಸುಮಾರು 35 ವರ್ಷ ಪ್ರಾಯದ ವ್ಯಕ್ತಿಯನ್ನು, ಸ್ನೇಹಾಲಯದ ಟ್ರಸ್ಟಿಯಾದ ಶ್ರೀ ಜೋವಿಯಲ್ ಕ್ರಾಸ್ತಾರವರು ರಕ್ಷಿಸಿ, ಸ್ನೇಹಾಲಯ ಮಾನಸಿಕರ ಪುನಸ್ಚೇತನ ಕೆಂದ್ರಕ್ಕೆ ದಾಖಲಿಸಿದರು. ದಾಖಲಾತಿಯ ಸಂಧರ್ಬದಲ್ಲಿ ಆತನು ಅತೀಯಾದ ಮಧ್ಯಪಾನವನ್ನು ಮಾಡುತಿದ್ದು ಮಾನಸಿಕ ಸಮಸ್ಯೆಯಿಂದ ಬಳಲುತಿದ್ದನು.
ಸ್ನೇಹಾಲಯದಲ್ಲಿ ದೊರೆತ ಉತ್ತಮ ಚಿಕಿತ್ಸೆ ಹಾಗು ಸ್ನೇಹಾಲಯದ ಸಿಬ್ಬಂದಿಗಳ ಅವಿರತ ಪರಿಶ್ರಮದಿಂದ ಆತನ ಆರೋಗ್ಯದಲ್ಲಿ ಸುಧಾರಣೆ ಕಂಡಿತು ಹಾಗು ಆಪ್ತಸಮಾಲೋಚನೆಯಲ್ಲಿ ಕುಟುಂಬದ ವಿವರವನ್ನು ಹಂಚಿಕೊಂಡನು. ಮುಂದಿನ ಪುನರ್ಮಿಲನ ಪ್ರಕ್ರೀಯೆಗಾಗಿ ಆತನನ್ನು ಮುಂಬೈನ ಶ್ರದ್ಧಾ ಕೇಂದ್ರಕ್ಕೆ ವರ್ಗಾಯಿಸಲಾಯಿತು.
ದಿನಾಂಕ 17/6/2023 ರಂದು ಆಂಧ್ರಪ್ರದೇಶದ ಕರ್ನೂಲಿನ ಆತನ ಕುಟುಂಬದೊಂದಿಗೆ ಪುನರ್ಮಿಲನವಾಯಿತು. ಆತನ ತಂಗಿ ಆತನನ್ನು ಅಕ್ಕರೆಯಿಂದ ಬರಮಾಡಿಕೊಂಡಳು.ತಂಡವು ಅವರಿಗೆ 2 ತಿಂಗಳ ಔಷಧಿ ಹಾಗು ಚಿಕಿತ್ಸಾ ಯೋಜನೆಯನ್ನು ನೀಡಿತು. ಕುಟುಂಬದವರು ಈ ಪುನರ್ಮಿಲನ ಕಾರ್ಯಕ್ಕೆ ಸಹಕರಿಸಿದ ಶ್ರದ್ದಾ ಹಾಗೂ ಸ್ನೇಹಾಲಯ ಸಂಸ್ಥೆಗೆ ತುಂಬು ಹೃದಯದ ಕೃತಜ್ನತೆಗಳನ್ನು ಸಲ್ಲಿಸಿದರು.

Leave a Reply

Your email address will not be published. Required fields are marked *

Need Help?