In a touching act of compassion, Mr. Vishwa Shetty(Comedy Khiladi fame) and Mr. Anudeep Kumar under the guidance of Mr Ranjith Poojary Social worker and businessman of Moodbidre, rescued Shubhashish, a 54-year-old man, who was found wandering aimlessly on the streets of Moodabidre, Mangalore. Witnesses reported that he was causing a disturbance by throwing stones at vehicles and disrupting the peace of the public and local shopkeepers. Recognizing the urgency of the situation, the two individuals quickly intervened and provided assistance to Shubhashish.
Upon closer examination, it was observed that Shubhashish exhibited symptoms of self-talk, indicating a potential mental health condition that requires attention and care. He claimed to be from West Bengal and communicated in the Hindi language. Additionally, he shared that his father’s name is Radhanath, and his mother’s name is Annapurna. Furthermore, he was found with a wound on his leg, which is currently being tended to by the medical staff at Snehalaya.
Under the compassionate guidance of Bro Joseph Crasta, Shubhashish has been admitted to Snehalaya, a facility known for providing shelter and support to those in need. The dedicated team at Snehalaya is committed to ensuring that he receives the necessary care and treatment for his well-being.
As authorities continue their efforts to identify Shubhashish and reunite him with his family, they are seeking the cooperation of the public. If anyone has any information about Shubhashish or his family, kindly contact the following numbers: 9446547033 / 7994087033.
Let us come together as a community to support Shubhashish during this challenging time and extend a helping hand in reuniting him with his loved ones. Acts of kindness and solidarity can make a significant difference in the life of someone in need.

ಸುಮಾರು 54 ವರ್ಷ ಪ್ರಾಯದ ಶುಭಾಶಿಶ್ ಎಂಬ ವ್ಯಕ್ತಿಯನ್ನು ಸಮಾಜ ಸೇವಕ ಹಾಗು ಉದ್ಯಮಿಗಳಾದ ಮೂಡಬಿದ್ರೆಯ ಶ್ರೀ ರಂಜಿತ್ ಪೂಜಾರಿಯವರ ಮಾರ್ಗದರ್ಶನದಂತೆ, ಕಾಮಿಡಿ ಖಿಲಾಡಿ ಖ್ಯಾತಿಯ ಶ್ರೀ ವಿಶ್ವ ಶೆಟ್ಟಿ ಹಾಗು ಅನುದೀಪ್ ಕುಮಾರ್ ಮಂಗಳೂರಿನ ಮೂಡಬಿದ್ರೆಯಿಂದ ರಕ್ಷಿಸಿ, ಸಹೋದರ ಜೋಸೆಫ್ ಕ್ರಾಸ್ತಾರವರ ಮಾರ್ಗದರ್ಶನದಂತೆ ಸ್ನೇಹಾಲಯಕ್ಕೆ ದಾಖಲಿಸಿದರು. ರೋಗಿಯು ಕಳೆದ ಐದು ದಿನಗಳಿಂದ ಮೂಡುಬಿದ್ರೆಯ ರಸ್ತೆಗಳಲ್ಲಿ ಅಲೆದಾಡಿ, ಸುತ್ತ ಮುತ್ತಲಿನ ಅಂಗಡಿಗಳಿಗೆ ತೊಂದರೆ ಕೊಡುತಿದ್ದನು ಮತ್ತೆ ವಾಹನಗಳಿಗೆ ಕಲ್ಲೆಸೆಯುತಿದ್ದನು. ಆತನು ತಾನು ಪಶ್ಚಿಮ ಬಂಗಾಳದವನ್ನು ಹೇಳುತ್ತಿದ್ದು, ತನ್ನ ತಂದೆ ರಾಧಾನಾಥ್ ಹಾಗು ತಾಯಿ ಅನ್ನಪೂರ್ಣ ಎಂದು ಹೇಳಿದ್ದಾನೆ. ಆತನ ಕಾಲಿನ ಮೆಲೆ ಗಾಯವಾಗಿದ್ದು, ಸ್ನೇಹಾಲಯದಲ್ಲಿ ಉತ್ತಮವಾದ ಆರೈಕೆ ಹಾಗು ಚಿಕಿತ್ಸೆಯನ್ನು ಪಡೆಯುತಿದ್ದಾನೆ.
ಶುಭಾಶಿಶ್ ಅವರನ್ನು ಅವರ ಕುಟುಂಬದ ಬಗ್ಗೆ ಮಾಹಿತಿ ಇರುವ ಯಾರಾದರೂ ಮುಂದೆ ಬಂದು ಅವರ ಪ್ರೀತಿಪಾತ್ರರನ್ನು ಮತ್ತೆ ಸೇರಿಸಲು ಸಹಾಯ ಮಾಡಲು ನಾವು ದಯೆಯಿಂದ ವಿನಂತಿಸುತ್ತೇವೆ. ಈ ವಿಷಯದಲ್ಲಿ ನಿಮ್ಮ ಸಹಾಯವನ್ನು ಬಹಳವಾಗಿ ಪ್ರಶಂಸಿಸಲಾಗುತ್ತದೆ. ಶುಭಾಶಿಶ್ ಬಗ್ಗೆ ಮಾಹಿತಿ ಹೊಂದಿರುವವರು ಕೆಳಗಿನ ಫೋನ್ ಸಂಖ್ಯೆಗಳನ್ನು ಸಂಪರ್ಕಿಸಬಹುದು: 9446547033 ಅಥವಾ 7994087033.