Two homeless people were Rescued by Snehalaya from Subramanya

/

Snehalaya team rescued 2 destitutes from Kukke Subramanhya. As Per the information received by the Public, Bro Joseph Crasta the founder of Snehalaya along with his team rescued the destitute who were wandering near the Subramanya Temple. Their names identified as Rangan who says that he is from Tamilnadu and another one is Ramachandra who is from Kundapura Karnataka. Now they are under care and treatment at Snehalaya Psycho Social Rehabilitation Centre for Men. Anyone who can identify them and can help to reach back to their family, kindly contact us on any of the following numbers 9446547033 / 7994087033.

ಇಬ್ಬರು ನಿರಾಶ್ರಿತರಿಗೆ ಆಶ್ರಯವಾದ ಸ್ನೇಹಾಲಯ

ಸುಬ್ರಮಣ್ಯ ದೆವಸ್ಥಾನದ ಬಳಿ ಅಲೆದಾಡುತಿದ್ದ ಇಬ್ಬರು ನಿರ್ಗತಿಕರನ್ನು ಸ್ನೇಹಾಲಯದ ಸಂಸ್ಥಾಪಕರಾದ ಬ್ರ ಜೋಸೆಫ್ ಕ್ರಾಸ್ತಾರವರು ರಕ್ಶಿಸಿ, ಸ್ನೇಹಾಲಯಕ್ಕೆ ದಾಖಲಿಸಿದರು. ಇಬ್ಬರ ಪೈಕಿ ಒಬ್ಬರು ತಮಿಳುನಾಡಿನ ರಂಗನ್ ಮಾನಸಿಕ ಸಮಸ್ಯೆಯಿಂದ ಬಳಲುತಿದ್ದು ಆಕ್ರಮಣಕಾರಿ ನಡುವಳಿಕೆ ಹೊಂದಿದ್ದಾರೆ ಹಾಗು ಇನ್ನೊರ್ವ ಕುಂದಾಪುರದ ರಾಮಚಂದ್ರ ಎನ್ನುತಿದ್ದಾರೆ. ಸದ್ಯಕ್ಕೆ ಅವರು ಮಂಜೇಶ್ವರದ ಸ್ನೇಹಾಲಯದಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

ಇವರ ಬಗ್ಗೆ ಮಾಹಿತಿ ಇರುವ ಯಾರಾದರು ದಯವಿಟ್ಟು ಕೆಳಗಿನ ಯಾವುದೇ ಸಂಖ್ಯೆಗಳಿಗೆ ಫೋನ್ ಮಾಡಿ ನಮ್ಮನ್ನು ಸಂಪರ್ಕಿಸಿ 9446547033 / 7994087033

Leave a Reply

Your email address will not be published. Required fields are marked *

Need Help?