Brother Joseph Crasta founder of Snehalaya expressed words of gratitude and felicitated Mr Norbert and Mrs Winny Dsouza during their visit to Snehalaya. Snehalaya family thanked them for providing accommodation and taking care of Bro Joseph Crasta during his 15-day visit to Bahrain in support of Snehalaya De-Addiction Centre. Special thanks and prayers were offered to Mr. Norbert Dsouza and his family, Mr.Fredrick and his family who helped to meet the donors and wellwishers. And also prayed for the kindhearted people living in Bahrain for their hospitality and support.
ಸ್ನೇಹಾಲಯದ ಸಂಸ್ಥಾಪಕರಾದ ಬ್ರದರ್ ಜೋಸೆಫ್ ಕ್ರಾಸ್ತಾ ಅವರು ಇತ್ತೀಚೆಗೆ ಸ್ನೇಹಾಲಯಕ್ಕೆ ಭೇಟಿ ನೀಡಿದ ಶ್ರೀ ನಾರ್ಬರ್ಟ್ ಮತ್ತು ಶ್ರೀಮತಿ ವಿನ್ನಿ ಡಿಸೋಜಾ ರವರಿಗೆ ಕೃತಜ್ಞತೆ ಸಲ್ಲಿಸಿ ಅಭಿನಂದಿಸಿದರು . ಸ್ನೇಹಾಲಯ ಡಿ-ಅಡಿಕ್ಷನ್ ಸೆಂಟರ್ ನ ಕಟ್ಟಡದ ಸಹಾಯಾರ್ಥ 15 ದಿನಗಳ ಬಹ್ರೇನ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ಬ್ರದರ್ ಜೋಸೆಫ್ ಕ್ರಾಸ್ತಾ ರವರನ್ನು ತಮ್ಮ ಮನೆಯವರಂತೆ ಕಾಳಜಿ ವಹಿಸಿ ಈ ಯೋಜನೆಗೆ ಸಹಕರಿಸಿದ ಇವರನ್ನು ಸ್ನೇಹಾಲಯ ಕುಟುಂಬವು ವಿಶೇಷ ಪ್ರಾರ್ಥನೆ ಸಲ್ಲಿಸಿ ಕೃತಜ್ಞತೆ ಅರ್ಪಿಸಿತು . ಮಾತ್ರವಲ್ಲದೆ ಬಹ್ರೇನ್ ನ ಸ್ನೇಹಿತರು ಹಾಗೂ ಸಹೃದಯಿಗಳನ್ನು ಭೇಟಿ ಮಾಡಲು ಸಹಕರಿಸಿದ ಶ್ರೀ. ಫ್ರೆಡ್ರಿಕ್ ಮತ್ತು ಅವರ ಕುಟುಂಬಕ್ಕಾಗಿ ಹಾಗೂ ಭೇಟಿಯ ಸಂದರ್ಭದಲ್ಲಿ ಆತಿಥ್ಯ ಮತ್ತು ಪ್ರೀತಿ ತೋರಿಸಿದ ಬಹ್ರೇನ್ನಲ್ಲಿ ವಾಸಿಸುವ ಹೃದಯವಂತರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.