Reunion of Bhuwan at Dharmapuri, Tamilnadu

/

On 23/04/2019 A destitute named Bhuwan who was wandering on the streets of Manjeshwar was rescued and admitted to Snehalaya by the Snehalaya team. He was suffering from Psychiatric problems.

After participating in all our activities and counseling sessions he started to recover from his illness and shared about his whereabouts. Then he was transferred to Shraddha Mumbai for further reunion process.
On 31/03/2023 he was reunited with his family in Dharmapuri, Tamilnadu. His son received him and he was very happy to see his father after so many years of separation. Regarding the information given by his son, his real name is M Vedi and he has one son and two daughters, and his daughters are settled.
The team provided them with two months of medicines and a treatment plan. The family thanked both Snehalaya and Shraddha centers for their selfless service.
ತಮಿಳುನಾಡಿನ ಧರ್ಮಾಪುರಿಯಲ್ಲಿ ಭುವನ್ ರವರ ಸಂತೋಷದ ಪುನರ್ಮಿಲನ
ದಿನಾಂಕ 23/04/19ರಂದು ಮಂಜೇಶ್ವರದ ಬೀದಿಗಳಲ್ಲಿ ಅಲೆದಾಡುತಿದ್ದ ಭುವನ್ ಎಂಬ ನಿರ್ಗತಿಕನನ್ನು ಸ್ನೇಹಾಲಯ ತಂಡವು ರಕ್ಶಿಸಿ ಮಂಜೇಶ್ವರದ ಸ್ನೇಹಾಲಯಕ್ಕೆ ದಾಖಲಿಸಿತು. ದಾಖಲಾತಿಯ ಸಮಯದಲ್ಲಿ ಅವರು ಮಾನಸಿಕ ಖಿನ್ನತೆಯಿಂದ ಬಳಲುತಿದ್ದರು.
ಸ್ನೇಹಾಲಯದ ಚಟುವಟಿಕೆಗಳು ಹಾಗು ಆಪ್ತ ಸಮಾಲೊಚನೆಗಳಲ್ಲಿ ಭಾಗವಹಿಸಿದ ನಂತರ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡಿತು. ಹಾಗು ಅವರು ಕುಟುಂಬದ ವಿವರಗಳನ್ನು ಹಂಚಿಕೊಂಡರು, ಹಾಗೆ ಮುಂದಿನ ಪುನರ್ಮಿಲನ ಪ್ರಕ್ರೀಯೆಗಾಗಿ ಅವರನ್ನು ಮುಂಬೈನ ಶ್ರದ್ಧಾ ಸಂಸ್ಥೆಗೆ ಕಳುಹಿಸಲಾಯಿತು.
ದಿನಾಂಕ 31/03/2023ರಂದು ತಮಿಳುನಾಡಿನ ಧರ್ಮಪುರಿಯಲ್ಲಿ ಅವರ ಪುನರ್ಮಿಲನವಾಯಿತು. ಅವರ ಮಗ ಅವರನ್ನು ಸ್ವೀಕರಿಸಿದರು ಮತ್ತು ತುಂಬಾ ವರ್ಷದ ನಂತರ ತಂದೆಯನ್ನು ಮರಳಿ ಪಡೆದು ಸಂತೋಷಪಟ್ಟರು
ಅವರ ಮಗನ ಪ್ರಕಾರ ಭುವನ್ ಅವರ ನಿಜವಾದ ಹೆಸರು ಎಮ್. ವೇಡಿ, ಹಾಗು ಅವರಿಗೆ  ಓರ್ವ ಮಗ ಹಾಗು ಇಬ್ಬರು ಹೆಣ್ಣುಮಕ್ಕಳಿದ್ದು ಇಬ್ಬರು ಸಹ ತಮ್ಮ ಸಂಸಾರವನ್ನು ನಡೆಸಿಕೊಂಡಿದ್ದಾರೆ.
ತಂಡವು ಅವರಿಗೆ ಎರಡು ತಿಂಗಳ ಔಷದಿ ಹಾಗು ಚಿಕಿತ್ಸಾ ಯೋಜನೆಯನ್ನು ನಿಡಿತು. ಕುಟುಂಬವು ಸ್ನೇಹಾಲಯ ಹಾಗು ಶ್ರದ್ಧಾ ಸಂಸ್ಥೆಗಳಿಗೆ ತುಂಬು ಹೃದಯದ ಕೃತಜ್ನತೆಗಳನ್ನು ಸಲ್ಲಿಸಿತು.

Leave a Reply

Your email address will not be published. Required fields are marked *

Need Help?