The Snehalaya family had the good fortune of the OCB chairman’s presence, Sri. N. Ali-Abdulla sir. The formal Visit began at 4:00 p.m. and lasted for a period of one hour. In addition, he verified every document and was pleased with the files’ meticulous management.
The cleanliness and orderliness of the wards at Snehalaya have also been applauded by him. The Snehalaya staff members were very appreciative of the chairman’s simplicity and humility.
Thank you for coming to Snehalaya and giving us some feedback; we value it and look forward to your next visit.
ಸ್ನೇಹಾಲಯ ಕುಟುಂಬಕ್ಕೆ ಕೇರಳ ರಾಜ್ಯ ಅನಾಥಶ್ರಮ ನಿಯಂತ್ರಣ ಮಂಡಳಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ. ಎನ್. ಅಲಿ-ಅಬ್ದುಲ್ಲಾ ರವರಿಂದ ಭೇಟಿ.
ಇತ್ತೀಚೆಗೆ ಕೇರಳ ರಾಜ್ಯ ಅನಾಥಶ್ರಮ ನಿಯಂತ್ರಣ ಮಂಡಳಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ. ಎನ್. ಅಲಿ-ಅಬ್ದುಲ್ಲಾ ರವರು ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ಔಪಚಾರಿಕ ಭೇಟಿ ನೀಡಿದರು. ಸ್ನೇಹಾಲಯದ ಮಹಿಳಾ ಹಾಗೂ ಪುರುಷರ ವಿಭಾಗಗಳಿಗೆ ಭೇಟಿ ನೀಡಿ ನಿವಾಸಿಗಳೊಂದಿಗೆ ಬೆರೆತರು. ಸಂಸ್ಥೆಯ ಚಟುವಟಿಕೆಗಳು, ಆಶ್ರಯ ಮತ್ತು ಆರೈಕೆಯ ವ್ಯವಸ್ಥೆಗಳು ಹಾಗೂ ಸ್ವಚ್ಛತೆಯನ್ನು ಮೆಚ್ಚಿದರು. ಅವರು ಅನೇಕ ಕಡತಗಳನ್ನು,ದಾಖಲೆಗಳನ್ನು ಪರಿಶೀಲಿಸಿದರು. ಎಲ್ಲಾ ದಾಖಲೆಗಳ ವ್ಯವಸ್ಥಿತ ಹಾಗೂ ಅಚ್ಚುಕಟ್ಟಾದ ನಿರ್ವಹಣೆಯನ್ನು ಪರಿಶೀಲಿಸಿ ಸಂತೋಷಪಟ್ಟರು.ಅಧ್ಯಕ್ಷರ ಸರಳತೆ ಹಾಗೂ ವಿನಯವಂತಿಕೆಗೆ ಸ್ನೇಹಾಲಯದ ಸಿಬ್ಬಂದಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ನೇಹಾಲಯಕ್ಕೆ ಬಂದು ನಮಗೆ ಪ್ರೇರಣೆ ನೀಡಿದಕ್ಕಾಗಿ ನಾವು ಧನ್ಯವಾದಗಳನ್ನು ಸಲ್ಲಿಸುತ್ತೇವೆ ಮತ್ತು ನಿಮ್ಮ ಮುಂದಿನ ಭೇಟಿಗಾಗಿ ಎದುರುನೋಡುತ್ತೇವೆ.