Ruksana happily reunited with her family at Bihar

/

On 03/08/2022 a person named Ruksana was brought to Snehalaya by the Snehalaya team from the street of Thokkottu,  Mangalore. At the time of admission, she had psychiatric symptoms like self-talk, decreased hygiene, wandering behavior, and aggressive nature and she also had injuries on her left leg. After participating in our therapeutic activities and counseling sessions she recovered from her mental illness and was able to recollect her past. After which Ruksana was sent to Shraddha Rehabilitation Foundation for her further reunion process.

On 01/12/22 Ruksana was reunited with her family at Ghorpakadi, West Champaran, Bihar. Her real name was Taslim Khtoon. She has 4 sons and 2 daughters and her husband is a vegetable vendor. According to them, Ruksana had a mental illness for 13 years and she was under treatment. 

Her Brother took the responsibility of looking after her. She was provided with one month’s medicine and an aftercare program

Having received her back safely the family members expressed their heartfelt gratitude towards Snehalaya and Shraddha foundation for their selfless service

 

ಬಿಹಾರದಲ್ಲಿ ರುಕ್ಸಾನಾ ಅವರ ಸಂತೋಷದ ಪುನರ್ಮಿಲನ

ದಿನಾಂಕ 03/08/2022 ರಂದು ಮಂಗಳೂರಿನ ತೊಕ್ಕೊಟ್ಟು ಬೀದಿಯಿಂದ ೩೩ ವರ್ಷ ಪ್ರಾಯದ ರುಕ್ಸಾನ ಎಂಬವರನ್ನು ಸ್ನೇಹಾಲಯ ತಂಡ ರಕ್ಶಿಸಿತು. ಪ್ರವೇಶದ ಸಮಯದಲ್ಲಿ ಅವಳು  ಆಶ್ಚರ್ಯಕರ ನಡವಳಿಕೆ ಮತ್ತು ಆಕ್ರಮಣಕಾರಿ ಸ್ವಭಾವದಂತಹ ಮನೋವೈದ್ಯಕೀಯ ಲಕ್ಷಣಗಳನ್ನು ಹೊಂದಿದ್ದು, ಅನ್ನ ಆಹಾರವಿಲ್ಲದೆ ಬೀದಿಗಳಲ್ಲಿ ಅಲೆದಾಡುತ್ತಿದ್ದಳು ಮತ್ತು ಅವಳ ಎಡ ಕಾಲಿನ ಮೇಲೆ ಗಾಯಗಳಿದ್ದವು.ಚಿಕಿತ್ಸಕ ಚಟುವಟಿಕೆಗಳ ಮತ್ತು ಸಮಾಲೋಚನೆಯ ಕಾರ್ಯಕ್ರಾಮಗಳಲ್ಲಿ ಭಾಗವಹಿಸಿದ ನಂತರ ಅವಳು ತನ್ನ ಮಾನಸಿಕ ಅಸ್ವಸ್ಥತೆಯಿಂದ ಚೇತರಿಸಿಕೊಂಡಳು ಮತ್ತು ತನ್ನ ಕುಟುಂಬದ ವಿವರಗಳನ್ನು ಹಂಚಿಕೊಂಡರು.ನಂತರ ರುಕ್ಸಾನಾ ಅವಳ ಮುಂದಿನ ಪುನರ್ಮಿಲನ ಪ್ರಕ್ರಿಯೆಗಾಗಿ ಶ್ರದ್ಧಾ ಪುನರ್ವಸತಿ ಪ್ರತಿಷ್ಠಾನಕ್ಕೆ ಕಳುಹಿಸಲಾಯಿತು.

ದಿನಾಂಕ 01/12/22 ರಂದು ಬಿಹಾರದ ಪಶ್ಚಿಮ ಚಂಪಾರಣ್‌ನ ಘೋರ್ಪಕಾಡಿಯಲ್ಲಿ ರುಕ್ಸಾನಾ ತನ್ನ ಕುಟುಂಬದೊಂದಿಗೆ ಮತ್ತೆ ಸೇರಿಕೊಂಡಳು. ಆಕೆಯ ನಿಜವಾದ ಹೆಸರು ತಸ್ಲಿಮ್ ಖತೂನ್. ಅವಳಿಗೆ 4 ಗಂಡು ಮತ್ತು 2 ಹೆಣ್ಣು ಮಕ್ಕಳಿದ್ದು, ಆಕೆಯ ಪತಿ ತರಕಾರಿ ವ್ಯಾಪಾರಿಯಾಗಿದ್ದು ಅವರ ಪ್ರಕಾರ, ರುಕ್ಸಾನಾ ಗತ 13 ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯನ್ನು ಹೊಂದಿದ್ದಳು ಮತ್ತು ಅವಳು ಚಿಕಿತ್ಸೆಯಲ್ಲಿದ್ದಳು.
ಅವಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಅವಳ ಸಹೋದರ ವಹಿಸಿಕೊಂಡನು. ಆಕೆಗೆ ಒಂದು ತಿಂಗಳ ಔಷಧಿ ಮತ್ತು ನಂತರದ ಆರೈಕೆ ಕಾರ್ಯಕ್ರಮವನ್ನು ಒದಗಿಸಲಾಯಿತು
ಅವರನ್ನು ಸುರಕ್ಷಿತವಾಗಿ ಮರಳಿ ಪಡೆದ ಕುಟುಂಬಸ್ಥರು ಸ್ನೇಹಾಲಯ ಮತ್ತು ಶ್ರದ್ಧಾ ಫೌಂಡೇಶನ್ ಅವರ ನಿಸ್ವಾರ್ಥ ಸೇವೆಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು

Leave a Reply

Your email address will not be published. Required fields are marked *

Need Help?