Ward Leaders’ Alert Leads to Rescue of Vulnerable Man in Manjeshwar

ಎಚ್ಚರಿಕೆಯಿಂದ ಕಾಳಜಿವರೆಗೆ…. ಮಂಜೇಶ್ವರದಲ್ಲಿ ಒಂದು ಜೀವಕ್ಕೆ ರಕ್ಷಣೆ ಮಂಜೇಶ್ವರ, ಜನವರಿ 21, 2026: ಧರ್ಮದಡ್ಕ ಬಸ್ ನಿಲ್ದಾಣದ ಬಳಿ ಜನವರಿ 19, 2026ರಂದು, ದಿಕ್ಕುತಪ್ಪಿ ಅಲೆದಾಡುತ್ತಿದ್ದ ಒಬ್ಬ ವ್ಯಕ್ತಿ ಯಾರ ಗಮನಕ್ಕೂ ಬಾರದೆ ಅಸಹಾಯಕ ಸ್ಥಿತಿಯಲ್ಲಿ ಕಂಡುಬಂದರು. ಶ್ರೀ ಭರ್ ಎಂಬ ಈ ವ್ಯಕ್ತಿ ಕಳೆದ ಒಂದು ವಾರದಿಂದ ಅನ್ನ–ಆಹಾರವಿಲ್ಲದೆ ಕಷ್ಟಪಡುತ್ತಿದ್ದು, ಇದನ್ನು ಕಂಡ ಪುತ್ತಿಗೆ ಪಂಚಾಯತ್ ಅಧ್ಯಕ್ಷೆ ಆಯಿಷ ಶಾಹಿಮಾ ಫಿದಾ ಮತ್ತು ಅಲ್ಲಿನ ವಾರ್ಡ್ ಸದಸ್ಯರು ಮತ್ತು ಸಾರ್ವಜನಿಕರು ಅವರ ಸ್ಥಿತಿಯನ್ನು ಗಮನಿಸಿ ತಕ್ಷಣವೇ ಸ್ನೇಹಾಲಯದ […]
After Five Months Missing, Haseena Reunites with Family Through Joint Humanitarian Efforts

ಐದು ತಿಂಗಳ ನಾಪತ್ತೆಯ ಬಳಿಕ ಕುಟುಂಬದ ಮಡಿಲಿಗೆ ಹಸೀನಾ ಮಂಜೇಶ್ವರ, ಜನವರಿ 20, 2026: “ನಾವು ಅವಳನ್ನು ಕಳೆದುಕೊಂಡೆವು ಎಂದು ಭಾವಿಸಿದ್ದೆವು… ಇಂದು ದೇವರು ಮತ್ತೆ ನಮಗೆ ಅವಳನ್ನು ಮರಳಿ ನೀಡಿದ್ದಾರೆ” ಇದು ಐದು ತಿಂಗಳ ಬಳಿಕ ತಮ್ಮ ಮನೆಯವರನ್ನು ಮತ್ತೆ ಕಂಡ ಕ್ಷಣದಲ್ಲಿ, ಶ್ರೀಮತಿ ಹಸೀನಾಳ ಕುಟುಂಬದವರ ಮನದಾಳದ ಮಾತು. ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಮಲ್ಹಿಪುರ (ಪೂರೆ ಬಲೆ) ಗ್ರಾಮದ ನಿವಾಸಿ ಶ್ರೀಮತಿ ಹಸೀನಾ (ನಿಜ ಹೆಸರು: ಜರೀನಾ ಬಾನೋ) ಅವರು ಸುಮಾರು ಐದು […]
From Disorientation to Dignity: Snehalaya Rescues and Rehabilitates Sekindhar Kumar Bishwas

ಸೇಖಿಂದರ್ ಕುಮಾರ್ ಬಿಶ್ವಾಸ್ ಬದುಕಿಗೆ ಬೆಳಕಾದ ಸ್ನೇಹಾಲಯದ ಮಾನವೀಯ ಸ್ಪರ್ಶ ಮಂಜೇಶ್ವರ, ಜನವರಿ 19, 2026: “ಕೆಲವರು ದಾರಿ ತಪ್ಪುವುದಿಲ್ಲ… ಅವರು ಬದುಕಿನ ಗದ್ದಲದಲ್ಲಿ ತಮ್ಮ ದಾರಿಯನ್ನು ಕಳೆದುಕೊಳ್ಳುತ್ತಾರೆ.” ವಾಹನಗಳ ನಿರಂತರ ಗದ್ದಲ, ಧೂಳು–ಶಬ್ದಗಳ ಮಧ್ಯೆ, ತೊಕ್ಕೊಟ್ಟು ರಾಷ್ಟ್ರೀಯ ಹೆದ್ದಾರಿ ಸಮೀಪ ಒಬ್ಬ ಮನುಷ್ಯ ಮೌನವಾಗಿ ಅಲೆದಾಡುತ್ತಿದ್ದ. ಅವನ ಹೆಜ್ಜೆಗಳಿಗೆ ಗುರಿಯಿರಲಿಲ್ಲ, ನೋಟಕ್ಕೆ ದಿಕ್ಕಿರಲಿಲ್ಲ, ಮನಸ್ಸಿಗೆ ನೆಮ್ಮದಿಯಿರಲಿಲ್ಲ. ತನ್ನೊಳಗೆ ತಾನೇ ಮಾತಾಡುತ್ತಾ, ನಿರ್ಲಕ್ಷ್ಯದ ಗುರುತುಗಳೊಂದಿಗೆ ಅಸಹಾಯಕ ಸ್ಥಿತಿಯಲ್ಲಿ ಕಂಡುಬಂದ ಆ ವ್ಯಕ್ತಿಯೇ ಸೇಖಿಂದರ್ ಕುಮಾರ್ ಬಿಶ್ವಾಸ್ —ಬಿಹಾರದ […]
From Vulnerability to Care: Snehalaya’s Compassionate Intervention Ensures Safety and Rehabilitation for Aslam

ಅಸಹಾಯಕತೆಯಿಂದ ಆರೈಕೆಯತ್ತ ಅಸ್ಲಾಂನ ಬದುಕಿಗೆ ಬೆಳಕಾದ ಸ್ನೇಹಾಲಯದ ಮಾನವೀಯ ಸ್ಪರ್ಶ ಮಂಜೇಶ್ವರ, ಜನವರಿ 18, 2026: “ಎಲ್ಲರ ನಡುವೆಯೇ ಇದ್ದರೂ, ಯಾರಿಗೂ ಕಾಣದ ಬದುಕು.” ರೈಲುಗಳ ಗದ್ದಲ, ಪ್ರಯಾಣಿಕರ ಓಡಾಟ, ಅನೇಕ ಮುಖಗಳ ಮಧ್ಯೆ, ಮಂಗಳೂರು ಕೇಂದ್ರ ರೈಲು ನಿಲ್ದಾಣದ ಒಂದು ಮೂಲೆಯಲ್ಲಿ ಒಬ್ಬ ಮನುಷ್ಯ ಮೌನವಾಗಿ ಅಲೆದಾಡುತ್ತಿದ್ದ. ಕಣ್ಣಲ್ಲಿ ಭಯ, ತುಟಿಯಲ್ಲಿ ಸ್ವಯಂ ಮಾತುಗಳು, ದೇಹದಲ್ಲಿ ನಿರ್ಲಕ್ಷ್ಯದ ಗುರುತುಗಳು. ಅವನ ಹೆಸರು ಅಸ್ಲಾಂ ಬಿಹಾರದ ಮಣ್ಣಿನಿಂದ ದೂರಾಗಿ, ಬದುಕಿನ ದಾರಿಯನ್ನು ತಾತ್ಕಾಲಿಕವಾಗಿ ಕಳೆದುಕೊಂಡವನು. ಜನವರಿ 9, […]
From Vulnerability to Care: Bro. Joseph Crasta Leads Snehalaya’s Rescue of Sunil Kumar

ಅಸಹಾಯಕತೆಯಿಂದ ಆರೈಕೆಯತ್ತ.. ಬ್ರ. ಜೋಸೆಫ್ ಕ್ರಾಸ್ಟಾ ಅವರ ನೇತೃತ್ವದಲ್ಲಿ ಸುನಿಲ್ ಕುಮಾರ್ ರಕ್ಷಣೆ ಮಂಗಳೂರು, ಜನವರಿ 16, 2026: ಪಡೀಲ್ ಜಂಕ್ಷನ್…ಜನಸಂದಣಿಯ ಮಧ್ಯೆ ಒಬ್ಬ ಮನುಷ್ಯ ಒಂಟಿಯಾಗಿ ಅಲೆದಾಡುತ್ತಿದ್ದ. ಯಾರಿಗೂ ತಿಳಿಯದ ಆತನು…ತಾನು ಬಟ್ಟೆ ಧರಿಸಿದ್ದಾನೋ ಇಲ್ಲವೋ ಎಂಬ ಅರಿವೇ ಇಲ್ಲದ ಮನಸ್ಸು. ಕಣ್ಣಲ್ಲಿ ಹೊತ್ತಿದ್ದ ಕನಸುಗಳೇ ಒಣಗಿ ಹೋದಂತೆ, ಮುಖದ ಮೇಲೆ ಅಲೆದಾಡುವ ಕಾಲದ ಗುರುತುಗಳು. ದಾರಿ ತಪ್ಪಿದ ದೃಷ್ಟಿ, ಹೆಜ್ಜೆಗಳಿಗೆ ದಿಕ್ಕಿಲ್ಲ, ಉದ್ದೇಶವಿಲ್ಲ. ಯಾರೂ ಗಮನಿಸದ ನೆರಳಿನಂತೆ, ಕಿವಿ ಮುರಿಯುವ ವಾಹನಗಳ ಶಬ್ದಗಳ ನಡುವೆ […]
From Vulnerability to Care: Snehalaya’s Compassionate Rescue of Abdul Shami

Mangaluru, January 15, 2026: Mr. Abdul Shami, a native of Bangalore, was safely rescued and admitted to the Snehalaya Psycho-Social Rehabilitation Centre after being found in a vulnerable condition at the Mangaluru Central Railway Station. The admission took place on January 09, 2026, after Mr. Abdul Shami was noticed wandering at the railway station exhibiting […]
Compassion in Action: Snehalaya Rescues Biran Kumar, Extending Care and Hope

Mangaluru, January 14, 2026: Mr. Biran Kumar, a native of Uttar Pradesh, was safely rescued and admitted to the Snehalaya Psycho-Social Rehabilitation Centre after being found in a vulnerable condition at the Mangaluru Central Railway Station. The admission took place on January 09, 2026, after Mr. Biran Kumar was noticed wandering at the railway station […]
After One Year Missing, Katka Padya Reunites with Family Through Humanitarian Efforts

Manjeshwar, January 13, 2026: Mr. Katka Padya, a native of Jhunjhko Village, Padarkola, Pakur District, Jharkhand, was successfully reunited with his uncle, brother, and sister on December 30, 2025, after being missing for nearly one year. He has been separated from his wife and has a 22-year history of mental illness. During his absence, no […]
A Step Toward Healing: Amuda Admitted to Snehalaya After Rescue at Mangaluru Central Railway Station

Mangaluru, January 12, 2026: Amuda (37 years), a native of Krishnagiri, Tamil Nadu, was safely rescued and admitted to the Snehalaya Psycho-Social Rehabilitation Centre after being found in a vulnerable condition at the Mangaluru Central Railway Station. The admission took place on January 07, 2026, after Ms. Amuda was noticed at the railway station exhibiting […]
Humanity in Action: Snehalaya Rescues Ramesh Aribail, Extending Care and Hope Under the Visionary Guidance of Br. Joseph Crasta

Manjeshwar, January 11, 2026: Mr. Ramesh Aribail , a native of Aribail, Hosangadi, was safely rescued and admitted to the Snehalaya Psycho-Social Rehabilitation Centre after being found in a vulnerable condition on the streets of Uppala. The admission took place on January 06, 2026, after Mr. Ramesh was noticed wandering on Uppala Street exhibiting symptoms […]
