Rehabilitation after 5 years of Missing from Family.
Shialaji was rescued by Snehalaya team on 24.08.2021, from the Bustand of Manjeshwar.
He was treated for his mental illness, cared and sheltered at Snehalaya. He recovered and shared his past life during the counseling session.
Originally Shailaji was from village of Aurangabad District of Maharashtra State.
As Snehalaya could trace his family with help of Shradha Rehabilitation Foundation, Mumbai, he was sent to his home under Re Union program.
Shailaji is having his mother and brother. He was missing from past 5 years and his family members were searching for him. But they couldn’t find him.
After this Re – Union, they expressed their gratitude and said that “It is an immense joy to them to receive their lost family member who has now reached home safely with improved condition.
5 ವರ್ಷಗಳ ಹಿಂದೆ ಕಾಣೆಯಾದ ಶೈಲಾಜಿ ಚೇತರಿಸಿ ತನ್ನ ಕುಟುಂಬವನ್ನು ಸೇರಿದ ಮಧುರ ಘಟನೆ.
ಶೈಲಾಜಿಯವರನ್ನು ಸ್ನೇಹಾಲಯ ತಂಡವು 24.08.2021 ರಂದು ಮಂಜೇಶ್ವರದ ಬಸ್ ಸ್ಟಾಂಡ್ ನಿಂದ
ಸ್ನೇಹಾಲಯಕ್ಕೆ ಕರೆ ತಂದರು.
ಸ್ನೇಹಾಲಯದಲ್ಲಿ, ಆತನ ಮಾನಸಿಕ ಅಸ್ವಸ್ಥತೆಗೆ ಚಿಕಿತ್ಸೆ, ಆರೈಕೆ ಮತ್ತು ಆಶ್ರಯ ನೀಡಲಾಯಿತು. ಅವರು ಚೇತರಿಸಿಕೊಂಡ ನ೦ತರ ಆಪ್ತ ಸಮಾಲೋಚನೆಯ ಅವಧಿಯಲ್ಲಿ, ತಮ್ಮ ಹಿಂದಿನ ಜೀವನದ ಬಗ್ಗೆ ತಿಳಿಸಿದರು.
ಮೂಲತಃ ಶೈಲಾಜಿಯವರು, ಮಹಾರಾಷ್ಟ್ರ ರಾಜ್ಯದ ಔರಂಗಾಬಾದ್ ಜಿಲ್ಲೆಯವರೆ೦ದು ತಿಳಿಯಿತು. ಮುಂಬೈಯ ಶ್ರದ್ಧಾ ಪುನರ್ವಸತಿ ಪ್ರತಿಷ್ಠಾನದ ಸಹಾಯದಿಂದ , ಇವರ ಕುಟುಂಬದವರನ್ನು ಪತ್ತೆ ಹಚ್ಚ ಲಾಯಿತು. ರೀ ಯೂನಿಯನ್ ಕಾರ್ಯಕ್ರಮದಡಿಯಲ್ಲಿ ಶೈಲಾಜಿಯವರ ತಾಯಿ ಮತ್ತು ಸಹೋದರರೊಂದಿಗೆ ಮಾತುಕತೆ ನಡೆಸಿ, ಸಲಹೆಗಳನ್ನು ನೀಡಿ, ಒಪ್ಪಿಸಲಾಯಿತು. ಕಳೆದ 5 ವರ್ಷಗಳಿಂದ ನಾಪತ್ತೆಯಾಗಿದ್ದ ಶೈಲಾಜಿ ಮತ್ತೆ ತನ್ನ ಕುಟುಂಬವನ್ನು ಸೇರಿದರು.
ಈ ಮರು-ಒಕ್ಕೂಟದ ನಂತರ ಅವರು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು ಮತ್ತು “ಸುಧಾರಿತ ಸ್ಥಿತಿಯೊಂದಿಗೆ ಸುರಕ್ಷಿತವಾಗಿ ಮನೆಗೆ ತಲುಪಿದ ತಮ್ಮ ಕಳೆದುಹೋದ ಕುಟುಂಬದ ಸದಸ್ಯನನ್ನು ಸ್ವೀಕರಿಸಲು ಅವರಿಗೆ ಅಪಾರ ಸಂತೋಷವಾಗಿದೆ”.