Rotary Club BC Road City Honors Brother Joseph Crasta for His Humanitarian Service to Society

Another historic moment graced the annals of Snehalaya’s history as Brother Joseph Crasta, the esteemed founder of the institution, was honored and felicitated for his exceptional service to humanity. This momentous occasion unfolded during the official visit of the District Governor to the Rotary Club BC Road City. Among the distinguished attendees were RTN. HR Keshav, the District Governor, Mr. Ganesh Shetty Golthamajalu, Rtn Lawrence Gonsalves, Rtn Ravindra Darbe, and other esteemed dignitaries.

During the event, Brother Joseph Crasta graciously shared his words of gratitude and extended heartfelt thanks to the Rotary Club BC Road City unit for their recognition of Snehalaya’s noble work.
This felicitation serves as a tribute to Brother Joseph Crasta’s unwavering dedication and tireless efforts in serving humanity. His commitment to the betterment of society continues to inspire and uplift countless lives, reflecting the true essence of compassion and altruism.
2024, ಮೇ ತಿಂಗಳ 11ನೇ ತಾರೀಕು ಸ್ನೇಹಾಲಯದ ವೈಭವದ ಇತಿಹಾಸದಲ್ಲಿ ಮತ್ತೊಂದು ಸ್ವರ್ಣಮಯ ದಿನವಾಗಿ ಒಂದು ಅವಿಸ್ಮರಣೀಯ  ಕ್ಷಣದಿಂದ ಅಲಂಕರಿಸಲ್ಪಟ್ಟಿತು. ಈ ದಿನ ನಮ್ಮ ಸಂಸ್ಥೆಯ ಗೌರವಾನ್ವಿತ ಸಂಸ್ಥಾಪಕರಾದ ಸಹೋದರ ಜೋಸೆಫ್ ಕ್ರಾಸ್ತಾರವರ ಮಾನವೀಯತೆಯ  ಅಸಾಧಾರಣ ಸೇವೆಯನ್ನು ಗುರುತಿಸಿ  ರೋಟರಿ ಕ್ಲಬ್ ಬಿ.ಸಿ.ರೋಡ್ ಸಿಟಿ ವಿಭಾಗದ ವತಿಯಿಂದ ಸನ್ಮಾನಿಸಲಾಯಿತು.
ಈ ಸನ್ಮಾನ ಕಾರ್ಯಕ್ರಮವು ಜಿಲ್ಲಾ ಗವರ್ನರ್ ಅವರ ಅಧಿಕೃತ ಭೇಟಿಯ ಸಂದರ್ಭದಲ್ಲಿ ನಡೆಯಿತು. ಈ ವಿಶೇಷ ಕಾರ್ಯಕ್ರಮದಲ್ಲಿ ಆರ್.ಟಿ.ಎನ್. ಹೆಚ್.ಆರ್.ಕೇಶವ, ಜಿಲ್ಲಾ ಗವರ್ನರ್, ಶ್ರೀ ಗಣೇಶ್ ಶೆಟ್ಟಿ ಗೋಳ್ತಮಜಲು, ಆರ್.ಟಿ.ಎನ್ ಲಾರೆನ್ಸ್ ಗೊನ್ಸಾಲ್ವಿಸ್, ಆರ್.ಟಿ.ಎನ್ ರವೀಂದ್ರ ದರ್ಬೆ, ಮತ್ತು ಇತರ ಗೌರವಾನ್ವಿತ ಗಣ್ಯರು ಉಪಸ್ಥಿತರಿದ್ದರು.
ಸನ್ಮಾನ ಸ್ವೀಕರಿದ  ಸಹೋದರ ಜೋಸೆಫ್ ಕ್ರಾಸ್ತಾ ಅವರು ಕೃತಜ್ಞತೆಯ ಮಾತುಗಳನ್ನು ಹಂಚಿಕೊಂಡು ಸ್ನೇಹಾಲಯದ ಉದಾತ್ತ ಕಾರ್ಯವನ್ನು ಗುರುತಿಸಿದ ರೋಟರಿ ಕ್ಲಬ್ ಬಿ.ಸಿ.ರೋಡ್ ಸಿಟಿ ಘಟಕಕ್ಕೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದರು.

 

Leave a Reply

Your email address will not be published. Required fields are marked *

Need Help?