Social Welfare Director Sri. Dineshan IAS Visits Snehalaya Psychosocial Rehabilitation Center

Manjeswaram, 25/07/2024: Sri. Dineshan IAS, Director of Social Welfare, Kerala, visited the Snehalaya Psychosocial Rehabilitation Center in Manjeswaram today.
During his visit, Sri. Dineshan IAS was briefed about the center’s holistic approach to rehabilitation, which includes psychiatric treatment, counseling, occupational therapy, and vocational training. He also interacted with the residents, listening to their experiences and offering words of encouragement.

The Director expressed his appreciation for the center’s dedication to providing comprehensive care and support to individuals with mental health issues. He commended the staff for their tireless efforts in creating a conducive environment for rehabilitation and praised the organization’s commitment to social welfare.
Snehalaya’s management and staff welcomed the Director’s visit, acknowledging the significance of his support in amplifying their mission to empower individuals with mental health issues.

ದಿನಾಂಕ 25.07.2024ರಂದು ಕೇರಳ ಸರ್ಕಾರದ ಸಮಾಜ ಕಲ್ಯಾಣ ವಿಭಾಗದ ನಿರ್ದೇಶಕರಾದ ದಿನೇಶನ್ ಐಎಎಸ್ ಅವರು ಮಂಜೇಶ್ವರದ ಸ್ನೇಹಾಲಯ ಮಾಸಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿದರು.ಸ್ನೇಹಾಲಯದ ಸಂಸ್ಥಾಪಕರಾದ ಸಹೋದರ ಜೋಸೆಫ್ ಕ್ರಾಸ್ತಾರವರು ಅವರನ್ನು ಸ್ವಾಗತಿಸಿದರು, ಸ್ನೇಹಾಲಯದ ಮಹಿಳಾ ಮತ್ತು ಪುರುಷರ ವಿಭಾಗಕ್ಕೆ ಭೇಟಿ ನೀಡಿದ ಅವರು ಈ ಸಂಧರ್ಬದಲ್ಲಿ ಸ್ನೆಹಾಲಯದಲ್ಲಿ ನಡೆಯುವ ಚಿಕಿತ್ಸೆ ಮತ್ತು ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.
ಮಾನಸಿಕ ಆರೋಗ್ಯ ಸಮಸ್ಯೆಗಳಿರುವ ವ್ಯಕ್ತಿಗಳಿಗೆ ಸಮಗ್ರ ಆರೈಕೆ ಮತ್ತು ಬೆಂಬಲವನ್ನು ಒದಗಿಸಲು ಕೇಂದ್ರದ ಸಮರ್ಪಣೆಗೆ ನಿರ್ದೇಶಕರು ಮೆಚ್ಚುಗೆ ವ್ಯಕ್ತಪಡಿಸಿದರು. ಪುನರ್ವಸತಿಗೆ ಪೂರಕವಾದ ವಾತಾವರಣವನ್ನು ನಿರ್ಮಿಸುವಲ್ಲಿ ಅವಿರತವಾಗಿ ಶ್ರಮಿಸುತ್ತಿರುವ ಸಿಬ್ಬಂದಿಯನ್ನು ಶ್ಲಾಘಿಸಿದರು ಮತ್ತು ಸಮಾಜ ಕಲ್ಯಾಣಕ್ಕಾಗಿ ಸಂಸ್ಥೆಯ ಬದ್ಧತೆಯನ್ನು ಶ್ಲಾಘಿಸಿದರು.

Leave a Reply

Your email address will not be published. Required fields are marked *

Need Help?