Andhra Pradesh Man Finds Shelter at Snehalaya After Being Found in Distress in Mangalore

SNEHALAYA-MOHAMMAD-IMTHIYAZ-17-NOV-2026-00.

ಮಾನವೀಯತೆಯ ಸ್ಪರ್ಶಕ್ಕೆ ಅರಳಿದ ಹೊಸ ಭರವಸೆ: ಮಂಗಳೂರಿನ ಬೀದಿಯಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಆಂಧ್ರಪ್ರದೇಶದ ವ್ಯಕ್ತಿಗೆ ಸ್ನೇಹಾಲಯದಲ್ಲಿ ಆಶ್ರಯ ಒಂದು ಮಾನವೀಯ ಹೃದಯದ ಸಮಯೋಚಿತ ಸ್ಪಂದನೆ… ಸಂಕಷ್ಟದಲ್ಲಿದ್ದ ಜೀವಕ್ಕೆ ಸುರಕ್ಷತೆಯ ಆಸರೆ! ಕುಟುಂಬದ ಹುಡುಕಾಟದಲ್ಲಿ ಸ್ನೇಹಾಲಯದ ಪ್ರಯತ್ನ. ಮಂಜೇಶ್ವರ, ನವೆಂಬರ್ 17, 2026: ಕೆಲವೊಮ್ಮೆ ಬದುಕಿನ ಹಾದಿಯಲ್ಲಿ ಮನುಷ್ಯನಿಗೆ ಎಲ್ಲವೂ ಇದ್ದರೂ ತನ್ನವರ ಆಸರೆ ಇರುವುದಿಲ್ಲ. ಮಾತನಾಡಲು ಮನಸ್ಸಿದ್ದರೂ ಮಾತುಗಳನ್ನು ಅರ್ಥಮಾಡಿಕೊಳ್ಳುವವರಿರುವುದಿಲ್ಲ. ಹಸಿವು, ನೋವು, ಅನಾರೋಗ್ಯ ಮತ್ತು ಅಸಹಾಯಕತೆಯ ನಡುವೆ ಬೀದಿಗಳಲ್ಲಿ ದಿನ ಕಳೆಯುವ ಇಂತಹ ಜೀವಗಳಿಗೆ ಒಂದು […]

Need Help?