Woman from Andhra Pradesh Admitted to Snehalaya for Care and Rehabilitation

ಆಂಧ್ರಪ್ರದೇಶ ಮೂಲದ ಮಹಿಳೆಗೆ ಸ್ನೇಹಾಲಯದಲ್ಲಿ ಆರೈಕೆ ಮತ್ತು ಪುನರ್ವಸತಿ ಮಂಜೇಶ್ವರ, ಅಕ್ಟೋಬರ್ 16, 2026: ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ನಿವಾಸಿ ಶ್ರೀಮತಿ ಹೇಮಲತಾ ಅವರನ್ನು ಆರೈಕೆ, ಚಿಕಿತ್ಸೆ ಮತ್ತು ಪುನರ್ವಸತಿಗಾಗಿ ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿರುವ ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿಕೊಳ್ಳಲಾಗಿದೆ. ಈ ಕುರಿತು ಕೋಝಿಕ್ಕೋಡ್ನ ಓ.ಸಿ.ಬಿ ಕೌನ್ಸೆಲರ್ ಶ್ರೀ ಅಸ್ಲಂ ಅವರು ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ನ ಸಂಸ್ಥಾಪಕರಾದ ಬ್ರದರ್. ಜೋಸೆಫ್ ಕ್ರಾಸ್ತಾ ಅವರಿಗೆ ಮಾಹಿತಿ ನೀಡಿದರು. ಬಳಿಕ, ಕೋಝಿಕ್ಕೋಡ್ ನ ಕಾನ್ವೆಂಟ್ ರಸ್ತೆಯಲ್ಲಿರುವ ಸೇಂಟ್ ವಿನ್ಸೆಂಟ್ […]
