Uttar Pradesh Man Finds Shelter, Treatment and Rehabilitation at Snehalaya

snehalaya-nasruddin-rescue-11-oct-2026-00.

ಉತ್ತರ ಪ್ರದೇಶದ ವ್ಯಕ್ತಿಗೆ ಸ್ನೇಹಾಲಯದಲ್ಲಿ ಆಶ್ರಯ, ಚಿಕಿತ್ಸೆ ಮತ್ತು ಪುನರ್ವಸತಿ ಮಂಜೇಶ್ವರ, ಅಕ್ಟೋಬರ್ 11, 2026: ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ಮೂಲದ ಶ್ರೀ ನಸ್ರುದ್ದೀನ್ ಅವರನ್ನು ಕಾಸರಗೋಡಿನ ಸೀತಾಂಗೋಳಿ ರಸ್ತೆಯಲ್ಲಿ ಅಸಹಾಯಕ ಸ್ಥಿತಿಯಲ್ಲಿ ಅಲೆದಾಡುತ್ತಿದ್ದಾಗ ರಕ್ಷಿಸಿ, ಪುನರ್ವಸತಿ ಆರೈಕೆಗಾಗಿ ಸ್ನೇಹಾಲಯ ಮಾನಸಿಕ–ಸಾಮಾಜಿಕ ಪುನರ್ವಸತಿ ಕೇಂದ್ರ, ಮಂಜೇಶ್ವರಕ್ಕೆ ದಾಖಲಿಸಿಕೊಳ್ಳಲಾಗಿದೆ. ಸರ್ವೇಯರ್ ಪುಷ್ಪಾವತಿ ಅವರು ಶ್ರೀ ನಸ್ರುದ್ದೀನ್ ಅವರ ಪರಿಸ್ಥಿತಿಯ ಕುರಿತು ಸ್ನೇಹಾಲಯದ ಸಂಸ್ಥಾಪಕರಾದ ಬ್ರದರ್ ಜೋಸೆಫ್ ಕ್ರಾಸ್ತಾ ರವರಿಗೆ ಮಾಹಿತಿ ನೀಡಿದರು. ತಕ್ಷಣ ಸ್ಪಂದಿಸಿದ ಸ್ನೇಹಾಲಯದ ತಂಡವು […]

Need Help?