Ashok Kumar Reunited with His Family After Four Years Through Snehalaya’s Care and Rehabilitation

ನಾಲ್ಕು ವರ್ಷಗಳ ಬಳಿಕ ತನ್ನ ಕುಟುಂಬದೊಂದಿಗೆ ಪುನರ್ಮಿಲನಗೊಂಡ ಅಶೋಕ್ ಕುಮಾರ್ ಮಂಜೇಶ್ವರ, ಸೆಪ್ಟೆಂಬರ್ 28, 2026: ಮಾನಸಿಕ ಆರೋಗ್ಯ ಸಮಸ್ಯೆಯಿಂದಾಗಿ ಕುಟುಂಬದಿಂದ ದೂರವಾಗಿ ಹಲವು ವರ್ಷಗಳಿಂದ ಅಲೆದಾಡುತ್ತಿದ್ದ ತೆಲಂಗಾಣ ಮೂಲದ ಶ್ರೀ ಅಶೋಕ್ ಕುಮಾರ್ ಅವರು ಸ್ನೇಹಾಲಯದ ಮಾನವೀಯ ಸೇವೆ, ಆರೈಕೆ ಮತ್ತು ಪುನರ್ವಸತಿಯ ಮೂಲಕ ಸುಮಾರು ನಾಲ್ಕು ವರ್ಷಗಳ ಬಳಿಕ ತಮ್ಮ ಸಹೋದರ ಶ್ರೀ ಸತೀಶ್ ಅವರೊಂದಿಗೆ ಪುನರ್ಮಿಲನಗೊಂಡರು. ಸುರತ್ಕಲ್ ಪ್ರದೇಶದಲ್ಲಿ ಅಶೋಕ್ ಕುಮಾರ್ ಅವರು ಅಸಹಾಯಕ ಸ್ಥಿತಿಯಲ್ಲಿ ಅಲೆದಾಡುತ್ತಿರುವುದನ್ನು ಸಮಾಜ ಸೇವಕ ಹಾಗೂ ಉದ್ಯಮಿ […]
