Sanju Reunited with Family After Eight Months Through Efforts of Snehalaya and Shraddha Foundation

ಎಂಟು ತಿಂಗಳ ಬಳಿಕ ಕುಟುಂಬದ ಮಡಿಲಿಗೆ ಮರಳಿದ ಸಂಜು – ಸ್ನೇಹಾಲಯ ಮತ್ತು ಶ್ರದ್ಧಾ ತಂಡಗಳಿಂದ ಭಾವುಕ ಪುನರ್ಮಿಲನ ಮಂಜೇಶ್ವರ, ಆಗಸ್ಟ್ 18, 2026: ಸುಮಾರು ಎಂಟು ತಿಂಗಳಿಂದ ನಾಪತ್ತೆಯಾಗಿದ್ದ ಧಾರವಾಡ ಮೂಲದ ಶ್ರೀ ಸಂಜು ಅವರು ಮಂಜೇಶ್ವರದ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್, ಮತ್ತು ಶ್ರದ್ಧಾ ಫೌಂಡೇಶನ್ ಮುಂಬೈ ತಂಡಗಳ ಪ್ರಯತ್ನದಿಂದ ತಮ್ಮ ಕುಟುಂಬದೊಂದಿಗೆ ಯಶಸ್ವಿಯಾಗಿ ಪುನರ್ಮಿಲನಗೊಂಡಿದ್ದಾರೆ. ಧಾರವಾಡದ ಯಮ್ಮಿಕೇರಿ ನಿವಾಸಿಯಾದ ಸಂಜು ಅವರು ಮಾನಸಿಕ ಆರೋಗ್ಯ ಸಮಸ್ಯೆಗಳ ಬಳಿಕ ಮನೆಯಿಂದ ಹೊರಟು ಅಲೆದಾಡುತ್ತಿದ್ದರು. 2025ರ ಡಿಸೆಂಬರ್‌ನಲ್ಲಿ […]
