After Four Months, Amin Soren Reunited with His Family in Jharkhand

ನಾಲ್ಕು ತಿಂಗಳ ಬಳಿಕ… ಜಾರ್ಖಂಡ್‌ನಲ್ಲಿ ಕುಟುಂಬದ ಮಡಿಲು ಸೇರಿದ ಅಮಿನ್ ಸೊರೆನ್ ಮಂಜೇಶ್ವರ, ಜುಲೈ 16, 2026: ಮಾನವೀಯತೆಯ ಕೈಗಳು ಯಾರನ್ನಾದರೂ ತಲುಪಿದಾಗ, ಕಳೆದುಹೋದ ಬದುಕಿಗೂ ಮತ್ತೆ ಹೊಸ ಬೆಳಕು ಮೂಡುತ್ತದೆ. ಅಂತಹ ಮತ್ತೊಂದು ಹೃದಯಸ್ಪರ್ಶಿ ಪುನರ್ಮಿಲನಕ್ಕೆ ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರ ಸಾಕ್ಷಿಯಾಗಿದೆ. ಸ್ನೇಹಾಲಯದ ಸ್ಥಾಪಕರಾದ ಬ್ರ. ಜೋಸೆಫ್ ಕ್ರಾಸ್ತಾ ಅವರ ಮಾರ್ಗದರ್ಶನದಲ್ಲಿ ಹಾಗೂ ಶ್ರದ್ಧಾ ಫೌಂಡೇಶನ್, ಮುಂಬೈಯ ಸಹಯೋಗದೊಂದಿಗೆ, ನಾಲ್ಕು ತಿಂಗಳಿನಿಂದ ಕುಟುಂಬದಿಂದ ದೂರವಾಗಿ ಅಲೆದಾಡುತ್ತಿದ್ದ ಅಮಿನ್ ಸೊರೆನ್ ಅವರು, ಜುಲೈ 12, 2026ರಂದು […]
