Andhra Pradesh Native Robo Admitted to Snehalaya from Wenlock District Hospital

ಆಂಧ್ರ ಪ್ರದೇಶ ಮೂಲದ ರೋಬೋ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಿಂದ ಸ್ನೇಹಾಲಯಕ್ಕೆ ದಾಖಲು ಮಂಜೇಶ್ವರ, ಜೂನ್ 20, 2026: ಆಂಧ್ರ ಪ್ರದೇಶ ಮೂಲದ ಶ್ರೀ ರೋಬೋ ಅವರನ್ನು ಚಿಕಿತ್ಸೆ, ಆರೈಕೆ ಮತ್ತು ಪುನರ್ವಸತಿಗಾಗಿ ಸ್ನೇಹಾಲಯ ಮನೋ-ಸಾಮಾಜಿಕ ಪುನರ್ವಸತಿ ಕೇಂದ್ರಕೆ ಸುರಕ್ಷಿತವಾಗಿ ದಾಖಲಿಸಲಾಯಿತು. ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಆರ್‌ಎಂಒ ಅವರು ಅವರ ಅಸಹಾಯಕ ಸ್ಥಿತಿಯ ಬಗ್ಗೆ ಸ್ನೇಹಾಲಯ ತಂಡಕ್ಕೆ ಮಾಹಿತಿ ನೀಡಿದರು. ತಕ್ಷಣ ಸ್ಪಂದಿಸಿದ ಸ್ನೇಹಾಲಯ ತಂಡವು, ಜೂನ್ 17, 2026ರಂದು ಶ್ರೀ ರೋಬೋ ಅವರನ್ನು ವೆನ್ಲಾಕ್ ಜಿಲ್ಲಾ […]
