Emotional Reunion: Snehalaya Reunites Maharashtra Woman with Family After Six Years

ಆರು ವರ್ಷಗಳ ಬಳಿಕ ತಾಯ್ನಾಡಿಗೆ ಮರಳಿದ ಶಾಲಿನಿ ಮಂಜೇಶ್ವರ, ಜೂನ್ 3, 2026: ಮಾನವೀಯ ಸೇವೆಯ ಮೂಲಕ ನೂರಾರು ನಿರ್ಗತಿಕರ ಬದುಕಿಗೆ ಹೊಸ ಆಶಾಕಿರಣವಾಗಿರುವ ಸ್ನೇಹಾಲಯದ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರವು ಮತ್ತೊಂದು ಭಾವನಾತ್ಮಕ ಕುಟುಂಬ ಪುನರ್ಮಿಲನಕ್ಕೆ ಸಾಕ್ಷಿಯಾಗಿದೆ. ಸಂಸ್ಥಾಪಕರಾದ ಬ್ರದರ್ ಜೋಸೆಫ್ ಕ್ರಾಸ್ತಾ ಅವರ ಮಾರ್ಗದರ್ಶನದಲ್ಲಿ ಹಾಗೂ ಮುಂಬೈನ ಶ್ರದ್ಧಾ ಫೌಂಡೇಶನ್‌ನ ಸಹಯೋಗದೊಂದಿಗೆ, ಮಹಾರಾಷ್ಟ್ರ ರಾಜ್ಯದ ಅಮರಾವತಿ ಜಿಲ್ಲೆಯ ಬಡ್ನೇರಾ ನಿವಾಸಿ ಶ್ರೀಮತಿ ಶಾಲಿನಿ ಅವರನ್ನು ಆರು ವರ್ಷಗಳ ಬಳಿಕ ಅವರ ಕುಟುಂಬದೊಂದಿಗೆ ಯಶಸ್ವಿಯಾಗಿ ಮರುಸೇರ್ಪಡೆಗೊಳಿಸಲಾಗಿದೆ. 45 […]
