A Timely Rescue Brings Safety and Care to a Vulnerable Man

ಕರುಣೆಯ ಹೆಜ್ಜೆ… ಹೊಸ ಬದುಕಿನ ಆರಂಭ ಮಂಜೇಶ್ವರ, ಫೆಬ್ರವರಿ 24, 2026: ನಗರದ ಗದ್ದಲದ ನಡುವೆ, ಜನರು ತಮ್ಮ ತಮ್ಮ ಬದುಕಿನ ಓಟದಲ್ಲಿ ತೊಡಗಿಸಿಕೊಂಡಿದ್ದರು. ಮಂಗಳೂರಿನ ಪಿವಿಎಸ್ ಸರ್ಕಲ್ ಬಳಿ, ವಾಹನಗಳ ಸದ್ದು ಮತ್ತು ಜನರ ಓಡಾಟದ ನಡುವೆ, ಒಬ್ಬ ವ್ಯಕ್ತಿ ಅಲೆದಾಡುತ್ತಿದ್ದರು. ಅವನ ಕಣ್ಣುಗಳಲ್ಲಿ ಗೊಂದಲ… ಹೆಜ್ಜೆಗಳಲ್ಲಿ ದಿಕ್ಕಿಲ್ಲದ ತಿರುಗಾಟ… ಮನಸ್ಸಿನಲ್ಲಿ ಅಶಾಂತಿಯ ಅಲೆಗಳು. ಅವರು ಮಧ್ಯಪ್ರದೇಶದ ಇಂಡೋರ್ ಮೂಲದ ರಮೇಶ್ ಕುಶ್ವಾ. ಚಿಂತನೆಯ ಅಸ್ತವ್ಯಸ್ತತೆ ಲಕ್ಷಣಗಳು, ಅಲೆದಾಡುವ ವರ್ತನೆ ಮತ್ತು ಗಾಂಜಾ ಬಳಕೆಯ ಪರಿಣಾಮದಿಂದ […]
