Timely Information Leads to Rescue of Vulnerable Man in Manjeshwar

ಮಂಜೇಶ್ವರ ಆಟೋ ಚಾಲಕರ ಮಾನವೀಯ ಸ್ಪಂದನೆಗೆ ಸ್ಪಂದಿಸಿದ ಸ್ನೇಹಾಲಯ ಮಂಜೇಶ್ವರ, ಜನವರಿ 22, 2026: “ಕೆಲವೊಮ್ಮೆ ಒಂದು ಜೀವ ಉಳಿಯಲು ದೊಡ್ಡ ಶಬ್ದಗಳ ಅಗತ್ಯವಿಲ್ಲ… ಗಮನಿಸುವ ಹಾಗೂ ಕಣ್ಣು ಸ್ಪಂದಿಸುವ ಒಂದು ಮನಸ್ಸು ಸಾಕು.” ಜನವರಿ 21, 2026. ಮಂಜೇಶ್ವರ ಬಸ್ ನಿಲ್ದಾಣದ ಗದ್ದಲದ ಮಧ್ಯೆ, ಯಾರಿಗೂ ಪರಿಚಯವಿಲ್ಲದ ಒಂದು ಅಲೆದಾಡುವ ಬದುಕು… ದಿಕ್ಕಿಲ್ಲದ ಹೆಜ್ಜೆಗಳು, ಗೊಂದಲಗೊಂಡ ಮನಸ್ಸು, ಅಸುರಕ್ಷಿತ ಸ್ಥಿತಿಯಲ್ಲಿ ನಿಂತಿದ್ದ ಒಬ್ಬ ಮನುಷ್ಯ. ಅವರ ಹೆಸರು ಶ್ರೀ ಶಂಕರ್ ಪಾರ್ಥ್ತೂರ್, ಪಶ್ಚಿಮ ಬಂಗಾಳದ ಹುಗಿಲಿ […]
