Snehalaya Celebrates Global Handwashing Day with Awareness Drive.

On October 15, 2024, Snehalaya celebrated Global Handwashing Day with enthusiasm and a strong focus on promoting hand hygiene as a vital practice for a healthier life. The awareness drive was led by Snehalaya’s clinical staff, with Ms. Preeti, a member of the MSW team, introducing the significance of handwashing. She emphasized its critical role in preventing diseases and enhancing overall well-being. The residents actively engaged in the event, participating in interactive sessions and demonstrations on proper handwashing techniques. Key topics covered included the importance of soap usage, the necessity of clean water, and a discussion on common diseases that can be prevented through hand hygiene. Snehalaya remains dedicated to instilling healthy habits among its residents, reinforcing that handwashing, though simple, is an essential practice for health and safety.

ದಿನಾಂಕ 15.10.2024ರಂದು ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದಲ್ಲಿ ಗ್ಲೋಬಲ್ ಹ್ಯಾಂಡ್ ವಾಶಿಂಗ್ ದಿನವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಸ್ನೇಹಾಲಯದ ಕ್ಲಿನಿಕಲ್ ವಿಭಾಗದ ಸಿಬ್ಬಂದಿಯಾದ ಕುಮಾರಿ ಪ್ರೀತಿ ಇವರು ಸ್ನೇಹಾಲಯದ ನಿವಾಸಿಗಳಿಗೆ ಈ ದಿನದ ಮಹತ್ವ ಮತ್ತು ಕೈಗಳನ್ನು ತೊಳೆಯುವ ಮೂಲಕ ಶಾರೀರಿಕ ನೈರ್ಮಲ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕೆಂದು ಜಾಗ್ರತಿ ಮೂಡಿಸಿದರು.ಕುಮಾರಿ ಪುನೀತಾ ಸ್ವಾಗತದ ಹಿತನುಡಿಗಳನ್ನಾಡಿದರು, ಶ್ರೀಮತಿ ವೀಣಾ ಶ್ರೀಕಾಂತ್ ಇವರು ಧನ್ಯವಾದ ಸಮರ್ಪಣೆ ಮಾಡಿದರು. ಕುಮಾರಿ ಫರಿದಾ ಇವರ ನಿರೋಪಣೆಯಲ್ಲಿ ಈ ಕಾರ್ಯಕ್ರಮವು ಅಚ್ಚುಕಟ್ಟಾಗಿ ಮೂಡಿಬಂತು.

Leave a Reply

Your email address will not be published. Required fields are marked *

Need Help?