Snehalaya provides shelter to Leena, who was rescued by the Pink Police of Kanhangad

On 12th September 2024, a 47-year-old woman named Leena, previously residing at Snehasadhan, was admitted to Snehalaya Psycho-Social Rehabilitation Home for Women by the Pink Police of Kanhangad. She is currently experiencing mental illness and exhibits aggressive behavior. Leena communicates in Malayalam and is undergoing treatment at Snehalaya. If anyone has information about her, please contact the following numbers: 9446547033 / 7994087033.

ದಿನಾಂಕ 12.09.2024 ರಂದು ಪಡನಕ್ಕಾಡ್ ಬಳಿಯ ಸ್ನೇಹಸದನ್ ಇದರ ನಿವಾಸಿಗಾಗಿದ್ದ ಲೀನಾ ಎಂಬ ಸುಮಾರು 47 ವರ್ಷ ಪ್ರಾಯದ ಮಹಿಳೆಯನ್ನು ಕಾಞಂಗಾಡ್ ಪಿಂಕ್ ಪೋಲಿಸರು ಆಕೆಯ ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ,ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದ ಮಹಿಳೆಯರ ವಿಭಾಗಕ್ಕೆ ದಾಖಲಿಸಿದರು.
ರೋಗಿಯು ಮಾನಸಿಕ ಸಮಸ್ಯೆಯಿಂದ ಬಳಲುತಿದ್ದು ಆಕ್ರಮಣಕಾರಿ ಸ್ವಭಾವವನ್ನು ಹೊಂದಿದ್ದಾಳೆ. ಆಕೆಯು ಮಲಯಾಳಂ ಭಾಷೆ ಮಾತನಾಡುತಿದ್ದಾಳೆ.ಆಕೆಯು ಈಕೆ ಸ್ನೇಹಾಲಯದಲ್ಲಿ ಉತ್ತಮ ಆರೈಕೆ ಮತ್ತು ಚಿಕಿತ್ಸೆಯನ್ನು ಪಡೆಯುತ್ತಿದ್ದಾಳೆ ಈಕೆಯ ಬಗ್ಗೆ ಮಾಹಿತಿ ಇರುವ ಯಾರಾದರೂ ದಯವಿಟ್ಟು ಕೆಳಗಿನ ಯಾವುದೇ ಸಂಖ್ಯೆಗಳಿಗೆ ಫೋನ್ ಮಾಡಿ ನಮ್ಮನ್ನು ಸಂಪರ್ಕಿಸಬಹುದು 9446547033 / 7994087033.

Leave a Reply

Your email address will not be published. Required fields are marked *

Need Help?