ಸ್ನೇಹಾಲಯದಲ್ಲಿ ‘ಸ್ನೇಹದ’ ಸಂದೇಶವನ್ನಿತ್ತ ಮಂಜೇಶ್ವರದ ನೂತನ ಶಾಸಕ ಎ.ಕೆ.ಎಂ ಅಶ್ರಫ್

ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ನೂತನವಾಗಿ ಆಯ್ಕೆಯಾದ ಶಾಸಕ ಎ.ಕೆ.ಎಂ ಅಶ್ರಫ್ ರವರು ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ಗೆ ತಮ್ಮ ಆಡಳೀತಾವಧಿಯ ಪ್ರಥಮ ಬೇಟಿಯನ್ನಿತ್ತರು. ಟ್ರಸ್ಟ್‌ನ ಸ್ಥಾಪಕರೂ, ಸಾರಥಿಯೂ ಆದ ಬ್ರ. ಜೋಸೆಫ್ ಕ್ರಾಸ್ತ ರವರು ಹೂಗುಚ್ಚ ಮತ್ತು ಶಾಲು ಹೊದಿಸಿ ಸ್ವಾಗತವನ್ನು ಕೋರಿದರು. ಟ್ರಸ್ಟ್‌ನ ಬಗ್ಗೆ ವಿಚಾರ ವಿನಿಮಯ ನಡೆಸಿದ ಬಳಿಕ ಒಂದು ಗಿಡವನ್ನು ನೆಟ್ಟು ತಮ್ಮ ಸಂದೇಶವನ್ನು ನೀಡಿದರು. ಈ ಟ್ರಸ್ಟ್ ಸಮಾಜದಲ್ಲಿರುವ ಅನಾಥರಿಗೆ ಅಭಯ ನೀಡುವ ಒಂದು ಕೇಂದ್ರ ವಾಗಿದೆಯೆಂದೂ, ಮಂಜೇಶ್ವರ […]